ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದಿನ ವಿಶ್ವ ಯುವ ದಿನ ದಕ್ಷಿಣ ಕೊರಿಯಾದಲ್ಲಿ: ‍ಪೋಪ್‌

Published : 6 ಆಗಸ್ಟ್ 2023, 14:39 IST
Last Updated : 6 ಆಗಸ್ಟ್ 2023, 14:39 IST
ಫಾಲೋ ಮಾಡಿ
Comments

ಲಿಸ್ಬನ್‌: ‘ಕ್ಯಾಥೊಲಿಕ್ಕರ ಅತಿ ದೊಡ್ಡ ಹಬ್ಬವಾದ ವಿಶ್ವ ಯುವ ದಿನವು 2027ರಲ್ಲಿ ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆಯಲಿದೆ’ ಎಂದು ಪೋಪ್‌ ಫ್ರಾನ್ಸಿಸ್‌ ಅವರು ಭಾನುವಾರ ತಿಳಿಸಿದರು.‌

ಲಿಸ್ಬನ್‌ನಲ್ಲಿ ನಡೆದ ವಿಶ್ವ ಯುವ ದಿನದ ಕೊನೆಯ ದಿನ ಪೋಪ್‌ ಅವರು ಈ ಘೋಷಣೆ ಮಾಡಿದ್ದಾರೆ.

1995ರಲ್ಲಿ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಈ ಹಬ್ಬ ನಡೆದಿತ್ತು. ಅದರ ಬಳಿಕ, ಈ ಹಬ್ಬ ಮತ್ತೆ 2027ರಲ್ಲಿ ಏಷ್ಯಾ ಖಂಡದ ರಾಷ್ಟ್ರವು ಕ್ಯಾಥೊಲಿಕ್‌ ಯುವ ಉತ್ಸವದ ಆತಿಥ್ಯವಹಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT