ಆಫ್ರಿಕಾ ಗಣರಾಜ್ಯದ ರಾಜಧಾನಿಯಲ್ಲಿ ಸ್ಫೋಟ, ಕಾಲ್ತುಳಿತ: 29 ವಿದ್ಯಾರ್ಥಿಗಳು ಸಾವು
ಮಧ್ಯ ಆಫ್ರಿಕಾ ಗಣರಾಜ್ಯದ ರಾಜಧಾನಿಯ ಪ್ರೌಢಶಾಲೆಯೊಂದರಲ್ಲಿ ಸಂಭವಿಸಿದ ಸ್ಫೋಟ ಮತ್ತು ಕಾಲ್ತುಳಿತದಲ್ಲಿ ಕನಿಷ್ಠ 29 ವಿದ್ಯಾರ್ಥಿಗಳು ಮೃತಪಟ್ಟು, 260ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.Last Updated 26 ಜೂನ್ 2025, 14:47 IST