ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಪ್ರಧಾನಿಯಾಗಿ ಮಿಶುಸ್ಟಿನ್ ಮರುನೇಮಕ

Published 10 ಮೇ 2024, 15:26 IST
Last Updated 10 ಮೇ 2024, 15:26 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಿಖಾಯಿಲ್ ಮಿಶುಸ್ಟಿನ್ ಅವರನ್ನು ಪ್ರಧಾನಿಯಾಗಿ ಮರುನೇಮಕ ಮಾಡಿದ್ದಾರೆ. 

ಸ್ಪೀಕರ್ ವ್ಯಾಚೆಸ್ಲಾವ್ ವೊಲೊಡಿನ್ ಮಾತನಾಡಿ, ‘ಪ್ರಧಾನಿ ಅಭ್ಯರ್ಥಿಯನ್ನಾಗಿ ಅನುಮೋದನೆ ನೀಡಲು ಶುಕ್ರವಾರ ಸಂಸತ್ತಿನ ಅಧಿವೇಶನವನ್ನು ಕರೆಯಲಾಗುವುದು’ ಎಂದು ತಿಳಿಸಿದರು.  

ಅಧ್ಯಕ್ಷರಾಗಿ ಪುಟಿನ್‌ ತಮ್ಮ ಅಧಿಕಾರದ ಐದನೇ ಅವಧಿ ಆರಂಭಿಸಿದ ಹಿಂದೆಯೇ ಕಳೆದ ಮಂಗಳವಾರ ಮಿಶುಸ್ಟಿನ್‌ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT