ಬುಧವಾರ, 24 ಡಿಸೆಂಬರ್ 2025
×
ADVERTISEMENT

Vladimir Putin

ADVERTISEMENT

ಉಕ್ರೇನ್ ವಿಷಯದಲ್ಲಿ ಅಮೆರಿಕದ ಜತೆ ಭಿನ್ನಾಭಿಪ್ರಾಯಗಳಿಲ್ಲ: ರಷ್ಯಾ ಪ್ರತಿಪಾದನೆ

Russia America Talks: ಈ ತಿಂಗಳ ಆರಂಭದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ ಹಾಗೂ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್‌ ನಡೆಸಿದ ಸಭೆಯ ಬಳಿಕ ಉಕ್ರೇನ್‌ ವಿಚಾರವಾಗಿ ಉಭಯ ರಾಷ್ಟ್ರಗಳ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ಲಾವ್ರೋವ್‌ ಹೇಳಿದರು
Last Updated 11 ಡಿಸೆಂಬರ್ 2025, 11:01 IST
ಉಕ್ರೇನ್ ವಿಷಯದಲ್ಲಿ ಅಮೆರಿಕದ ಜತೆ ಭಿನ್ನಾಭಿಪ್ರಾಯಗಳಿಲ್ಲ: ರಷ್ಯಾ ಪ್ರತಿಪಾದನೆ

ಸಂಪಾದಕೀಯ | ರಷ್ಯಾ ಅಧ್ಯಕ್ಷರ ಭಾರತ ಭೇಟಿ; ಹಳೆಯ ಸ್ನೇಹಕ್ಕೆ ಹೊಸ ಭಾಷ್ಯ

ಭಾರತದೊಂದಿಗಿನ ರಷ್ಯಾದ ರಾಜತಾಂತ್ರಿಕ ಸಂಬಂಧವನ್ನು ಪುಟಿನ್‌ರ ಭಾರತ ಭೇಟಿ ಬಲಗೊಳಿಸಿದೆ. ತನ್ನ ವಿದೇಶಾಂಗ ನೀತಿಯನ್ನು ಸ್ಪಷ್ಟಪಡಿಸಿಕೊಳ್ಳಲು ಭಾರತಕ್ಕೆ ಇದು ಸಕಾಲ.
Last Updated 8 ಡಿಸೆಂಬರ್ 2025, 22:18 IST
ಸಂಪಾದಕೀಯ | ರಷ್ಯಾ ಅಧ್ಯಕ್ಷರ ಭಾರತ ಭೇಟಿ; ಹಳೆಯ ಸ್ನೇಹಕ್ಕೆ ಹೊಸ ಭಾಷ್ಯ

ರಷ್ಯಾ, ಉಕ್ರೇನ್‌ ಸಂಘರ್ಷ | ಭಾರತ ತಟಸ್ಥವಲ್ಲ, ಶಾಂತಿಯ ಪರ: ಪ್ರಧಾನಿ ಮೋದಿ

Modi on Ukraine War: ‘ಉಕ್ರೇನ್‌ ಹಾಗೂ ರಷ್ಯಾ ನಡುವಿನ ಸಂಘರ್ಷ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಹೊಂದಿಲ್ಲ. ಈ ಸಂಘರ್ಷ ಕೊನೆಗಾಣಿಸಿ, ಶಾಂತಿ ಸ್ಥಾಪಿಸುವುದರ ಪರ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 5 ಡಿಸೆಂಬರ್ 2025, 17:45 IST
ರಷ್ಯಾ, ಉಕ್ರೇನ್‌ ಸಂಘರ್ಷ | ಭಾರತ ತಟಸ್ಥವಲ್ಲ, ಶಾಂತಿಯ ಪರ: ಪ್ರಧಾನಿ ಮೋದಿ

ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು ಏನೇನು ಗೊತ್ತಾ?

Modi Gifts to Putin: ಭಾರತ ಭೇಟಿ ವೇಳೆ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆ, ಅಸ್ಸಾಂ ಚಹಾ ಪುಡಿ, ಬೆಳ್ಳಿ ಚಹಾ ಸೆಟ್, ಬೆಳ್ಳಿ ಕುದುರೆ, ಅಮೃತಶಿಲೆ ಚೆಸ್ ಸೆಟ್ ಹಾಗೂ ಕಾಶ್ಮೀರ ಕೇಸರಿ ನೀಡಿದರು.
Last Updated 5 ಡಿಸೆಂಬರ್ 2025, 16:10 IST
ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು ಏನೇನು ಗೊತ್ತಾ?

ರಕ್ಷಣಾ ಸಾಮಗ್ರಿ ತಯಾರಿಕೆಗೆ ಜಂಟಿ ಕಂಪನಿಗಳ ಸ್ಥಾಪನೆಗೆ ರಷ್ಯಾ ಸಮ್ಮತಿ

Military Equipment Production: ನವದೆಹಲಿಯಲ್ಲಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸಾಧನಗಳನ್ನು ಸ್ಥಳೀಯವಾಗಿಯೇ ತಯಾರಿಸಲು ಉಭಯ ದೇಶಗಳ ಸಹಭಾಗಿತ್ವದ ಕಂಪನಿಗಳನ್ನು ಸ್ಥಾಪಿಸಲು ರಷ್ಯಾ ಸಮ್ಮತಿಸಿದೆ. ತಂತ್ರಜ್ಞಾನ ವರ್ಗಾವಣೆ ತತ್ವದಡಿ ರಫ್ತುಗೂ ರಷ್ಯಾ ಒಪ್ಪಿದೆ.
Last Updated 5 ಡಿಸೆಂಬರ್ 2025, 15:41 IST
ರಕ್ಷಣಾ ಸಾಮಗ್ರಿ ತಯಾರಿಕೆಗೆ ಜಂಟಿ ಕಂಪನಿಗಳ ಸ್ಥಾಪನೆಗೆ ರಷ್ಯಾ ಸಮ್ಮತಿ

ಪುಟಿನ್ ಔತಣಕೂಟಕ್ಕೆ ರಾಹುಲ್, ಖರ್ಗೆ ಬದಲು ತರೂರ್‌ಗೆ ಆಹ್ವಾನ: ಕಾಂಗ್ರೆಸ್ ಕಿಡಿ

Congress Protest: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಏರ್ಪಡಿಸಿದ ಔತಣಕೂಟಕ್ಕೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ಇಂದು (ಶುಕ್ರವಾರ) ದೂರಿದೆ.
Last Updated 5 ಡಿಸೆಂಬರ್ 2025, 15:38 IST
ಪುಟಿನ್ ಔತಣಕೂಟಕ್ಕೆ ರಾಹುಲ್, ಖರ್ಗೆ ಬದಲು ತರೂರ್‌ಗೆ ಆಹ್ವಾನ: ಕಾಂಗ್ರೆಸ್ ಕಿಡಿ

ಪುಟಿನ್ ಭೇಟಿ: ಕಣ್ಮರೆಯಾದ ವ್ಯಕ್ತಿ ಬಗ್ಗೆ ತಿಳಿಯುವ ನಿರೀಕ್ಷೆಯಲ್ಲಿ ಕೇರಳ ಕುಟುಂಬ

Russia Ukraine War Missing: ಪುಟಿನ್ ಮತ್ತು ಮೋದಿ ಮಾತುಕತೆಯಿಂದ ಕೇರಳದ ಬಿನಿಲ್ ಬಾನು ಬಗ್ಗೆ ಮಾಹಿತಿ ಸಿಗಲಿದೆ ಎನ್ನುವ ನಂಬಿಕೆಯಲ್ಲಿ ಕುಟುಂಬವಿದೆ, ಅವರು ಜನವರಿಯಲ್ಲಿ ಯುದ್ಧಭೂಮಿಯಲ್ಲಿ ನಾಪತ್ತೆಯಾಗಿದ್ದರು.
Last Updated 5 ಡಿಸೆಂಬರ್ 2025, 14:48 IST
ಪುಟಿನ್ ಭೇಟಿ: ಕಣ್ಮರೆಯಾದ ವ್ಯಕ್ತಿ ಬಗ್ಗೆ ತಿಳಿಯುವ ನಿರೀಕ್ಷೆಯಲ್ಲಿ ಕೇರಳ ಕುಟುಂಬ
ADVERTISEMENT

ಭಾರತಕ್ಕೆ ನಿರಂತರ ತೈಲ ಪೂರೈಕೆ: ಟ್ರಂಪ್ ಬೆದರಿಕೆ ನಡುವೆಯೂ ಮೋದಿಗೆ ಪುಟಿನ್ ಭರವಸೆ

Russia India Energy: ಭಾರತಕ್ಕೆ ನಿರಂತರ ತೈಲ ಪೂರೈಕೆ ಮಾಡುವುದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು (ಶುಕ್ರವಾರ) ಹೇಳಿದ್ದಾರೆ.
Last Updated 5 ಡಿಸೆಂಬರ್ 2025, 11:33 IST
ಭಾರತಕ್ಕೆ ನಿರಂತರ ತೈಲ ಪೂರೈಕೆ: ಟ್ರಂಪ್ ಬೆದರಿಕೆ ನಡುವೆಯೂ ಮೋದಿಗೆ ಪುಟಿನ್ ಭರವಸೆ

ಭಾರತ ತಟಸ್ಥವಾಗಿಲ್ಲ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಮೋದಿ ಹೇಳಿದ್ದೇನು?

Modi Putin Meeting: ಭಾರತ ಪ್ರವಾಸ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 5 ಡಿಸೆಂಬರ್ 2025, 10:36 IST
ಭಾರತ ತಟಸ್ಥವಾಗಿಲ್ಲ: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಮೋದಿ ಹೇಳಿದ್ದೇನು?

ರಾಜ್‌ಘಾಟ್‌ಗೆ ಪುಟಿನ್ ಭೇಟಿ: ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಿಷ್ಟು...

Russia India Summit: ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಪುಟಿನ್ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿ, ಸಂದರ್ಶಕರ ಪುಸ್ತಕದಲ್ಲಿ ಗೌರವಾನ್ವಿತ ಬರಹವನ್ನೂ ಬರೆದಿದ್ದಾರೆ.
Last Updated 5 ಡಿಸೆಂಬರ್ 2025, 10:15 IST
ರಾಜ್‌ಘಾಟ್‌ಗೆ ಪುಟಿನ್ ಭೇಟಿ: ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಿಷ್ಟು...
ADVERTISEMENT
ADVERTISEMENT
ADVERTISEMENT