ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Russia

ADVERTISEMENT

ರಷ್ಯಾದಿಂದ ಸ್ಯಾನ್ ಫ್ರಾನ್ಸಿಸ್ಕೊದತ್ತ ಹೊರಟ ಏರ್ ಇಂಡಿಯಾದ ವಿಶೇಷ ವಿಮಾನ

ರಷ್ಯಾದಲ್ಲಿ ಸಿಲುಕಿದ್ದ ಪ್ರಯಾಣಿಕರ ನೆರವಿಗಾಗಿ ಏರ್ ಇಂಡಿಯಾ ಕಳುಹಿಸಿದ್ದ 'ಎಐ1179' ವಿಮಾನ, ಅಲ್ಲಿನ ಕ್ರಾಸ್ನಾಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದತ್ತ ಪ್ರಯಾಣ ಬೆಳೆಸಿದೆ.
Last Updated 20 ಜುಲೈ 2024, 2:17 IST
ರಷ್ಯಾದಿಂದ ಸ್ಯಾನ್ ಫ್ರಾನ್ಸಿಸ್ಕೊದತ್ತ ಹೊರಟ ಏರ್ ಇಂಡಿಯಾದ ವಿಶೇಷ ವಿಮಾನ

AI183 ತುರ್ತು ಭೂಸ್ಪರ್ಶ: ರಷ್ಯಾಕ್ಕೆ ಮತ್ತೊಂದು ವಿಮಾನ ಕಳುಹಿಸಿದ ಏರ್ ಇಂಡಿಯಾ

ಪ್ರಯಾಣಿಕರು, ಸಿಬ್ಬಂದಿಯ ರಕ್ಷಣೆಗೆ ಏರ್‌ ಇಂಡಿಯಾ ಇಂದು ರಷ್ಯಾಕ್ಕೆ ಮತ್ತೊಂದು ವಿಮಾನವನ್ನು ಕಳುಹಿಸಿದೆ. ದೆಹಲಿಯಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊಗೆ ತೆರುಳುತ್ತಿದ್ದ ವಿಮಾನ
Last Updated 19 ಜುಲೈ 2024, 10:09 IST
AI183 ತುರ್ತು ಭೂಸ್ಪರ್ಶ: ರಷ್ಯಾಕ್ಕೆ ಮತ್ತೊಂದು ವಿಮಾನ ಕಳುಹಿಸಿದ ಏರ್ ಇಂಡಿಯಾ

ತಾಂತ್ರಿಕ ದೋಷ: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ಲ್ಯಾಂಡ್

ರಾಷ್ಟ್ರರಾಜಧಾನಿ ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಷ್ಯಾದ ಕ್ರಾಸ್ನಾಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
Last Updated 19 ಜುಲೈ 2024, 3:13 IST
ತಾಂತ್ರಿಕ ದೋಷ: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ಲ್ಯಾಂಡ್

ಅಮೆರಿಕದ ಯಾವುದೇ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧ: ರಷ್ಯಾ

ಅಮೆರಿಕನ್ನರು ಚುನಾಯಿಸುವ ಯಾವುದೇ ನಾಯಕನೊಂದಿಗೆ ಕೆಲಸ ಮಾಡಲು ರಷ್ಯಾ ಸಿದ್ಧವಿದೆ ಎಂದು ಆ ದೇಶದ ವಿದೇಶಾಂಗ ಸಚಿವ ಸೆರ್ಗೇ ಲಾವ್ರೋವ್‌ ಬುಧವಾರ ತಿಳಿಸಿದ್ದಾರೆ.
Last Updated 18 ಜುಲೈ 2024, 2:22 IST
ಅಮೆರಿಕದ ಯಾವುದೇ ನಾಯಕರೊಂದಿಗೆ ಕೆಲಸ ಮಾಡಲು ಸಿದ್ಧ: ರಷ್ಯಾ

ಮೋದಿಯ ಮಾಸ್ಕೊ ಭೇಟಿಯ ಬಗ್ಗೆ ಉಕ್ರೇನ್ ಅಧ್ಯಕ್ಷ ಕಟು ಟೀಕೆ: ಭಾರತ ಅಸಮಾಧಾನ

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ರಾಜಧಾನಿ ಮಾಸ್ಕೊಕ್ಕೆ ಭೇಟಿ ನೀಡಿದ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಟೀಕಿಸಿರುವ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
Last Updated 16 ಜುಲೈ 2024, 2:53 IST
ಮೋದಿಯ ಮಾಸ್ಕೊ ಭೇಟಿಯ ಬಗ್ಗೆ ಉಕ್ರೇನ್ ಅಧ್ಯಕ್ಷ ಕಟು ಟೀಕೆ: ಭಾರತ ಅಸಮಾಧಾನ

ರಷ್ಯಾ ಜೊತೆಗಿನ ಬಾಂಧವ್ಯದ ಪರಿಣಾಮವನ್ನು ಚೀನಾ ಎದುರಿಸಲಿದೆ: ಬೈಡನ್

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಸಹಾಯ ಮಾಡಿದ್ದಕ್ಕಾಗಿ ಚೀನಾವು ಪರಿಣಾಮ ಎದುರಿಸಬೇಕಿದೆ ಎಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಐರೋಪ್ಯ ಒಕ್ಕೂಟದ ಕೆಲವು ದೇಶಗಳು ಪೂರ್ವ ಏಷ್ಯಾ ದೇಶದಲ್ಲಿ ತಮ್ಮ ಹೂಡಿಕೆಯನ್ನು ಕಡಿತಗೊಳಿಸಲಿವೆ ಎಂದಿದ್ದಾರೆ.
Last Updated 12 ಜುಲೈ 2024, 16:02 IST
ರಷ್ಯಾ ಜೊತೆಗಿನ ಬಾಂಧವ್ಯದ ಪರಿಣಾಮವನ್ನು ಚೀನಾ ಎದುರಿಸಲಿದೆ: ಬೈಡನ್

ಉಕ್ರೇನ್‌ನಲ್ಲಿ ಶಾಂತಿ: ಭಾರತ ರಚನಾತ್ಮಕ ಪಾತ್ರ ವಹಿಸಲಿ: ಅಮೆರಿಕದ ಅಧಿಕಾರಿ

ವಾಷಿಂಗ್ಟನ್‌: ‘ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವಲ್ಲಿ ಭಾರತವು ರಚನಾತ್ಮಕ ಪಾತ್ರ ವಹಿಸಿದರೆ, ರಷ್ಯಾದೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Last Updated 12 ಜುಲೈ 2024, 15:44 IST
ಉಕ್ರೇನ್‌ನಲ್ಲಿ ಶಾಂತಿ: ಭಾರತ ರಚನಾತ್ಮಕ ಪಾತ್ರ ವಹಿಸಲಿ: ಅಮೆರಿಕದ ಅಧಿಕಾರಿ
ADVERTISEMENT

ಪುಟಿನ್ ಜೊತೆ ಮಾತುಕತೆಗೆ ಯಾವುದೇ ಸಕಾರಣಗಳಿಲ್ಲ: ಜೋ ಬೈಡನ್‌

ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರು ತಮ್ಮ ವರ್ತನೆಯನ್ನು ಬದಲಿಸಿದ ಹೊರತು, ಅವರೊಂದಿಗೆ ಮಾತುಕತೆ ನಡೆಸಲು ಯಾವುದೇ ಸಕಾರಣಗಳಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.
Last Updated 12 ಜುಲೈ 2024, 4:46 IST
ಪುಟಿನ್ ಜೊತೆ ಮಾತುಕತೆಗೆ ಯಾವುದೇ ಸಕಾರಣಗಳಿಲ್ಲ: ಜೋ ಬೈಡನ್‌

ಉಕ್ರೇನ್‌ ವಿರುದ್ಧದ ರಷ್ಯಾ ಸಮರದಲ್ಲಿ ಚೀನಾ ‘ಪ್ರಭಾವ’: ನ್ಯಾಟೊ ಕಳವಳ

ದಬ್ಬಾಳಿಕೆ ನೀತಿಗಳ ಮೂಲಕ ಬೆದರಿಕೆ ಆರೋಪ * ರಷ್ಯಾಗೆ ಸಹಕಾರ ನಿಲ್ಲಿಸಲು ಆಗ್ರಹಿಸಿ ನಿರ್ಣಯ
Last Updated 11 ಜುಲೈ 2024, 23:30 IST
ಉಕ್ರೇನ್‌ ವಿರುದ್ಧದ ರಷ್ಯಾ ಸಮರದಲ್ಲಿ ಚೀನಾ ‘ಪ್ರಭಾವ’: ನ್ಯಾಟೊ ಕಳವಳ

ಉಕ್ರೇನ್‌: ಕ್ಯಾನ್ಸರ್‌ ಆಸ್ಪತ್ರೆ ರೋಗಿಗಳ ಸ್ಥಳಾಂತರ

ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ದಾಳಿ ಬಳಿಕ ಕೈಗೊಂಡ ಕ್ರಮ
Last Updated 11 ಜುಲೈ 2024, 15:35 IST
ಉಕ್ರೇನ್‌: ಕ್ಯಾನ್ಸರ್‌ ಆಸ್ಪತ್ರೆ ರೋಗಿಗಳ ಸ್ಥಳಾಂತರ
ADVERTISEMENT
ADVERTISEMENT
ADVERTISEMENT