ಭಾನುವಾರ, 8 ಮಾರ್ಚ್ 2026
×
ADVERTISEMENT

ಹೊರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌: ಭಾರತಕ್ಕೆ ತಕ್ಷಣಕ್ಕೆ ಇಲ್ಲ ತೈಲ ಸಮಸ್ಯೆ

ಬಿಕ್ಕಟ್ಟು ಮುಂದುವರಿದರೆ ರಷ್ಯಾ ಸೇರಿದಂತೆ ಬೇರೆ ದೇಶಗಳಿಂದ ಆಮದು
Published : 1 ಮಾರ್ಚ್ 2026, 15:31 IST
Last Updated : 1 ಮಾರ್ಚ್ 2026, 15:31 IST
ADVERTISEMENT
ಫಾಲೋ ಮಾಡಿ
Comments
ಪರ್ಯಾಯ ಯೋಜನೆ
10 ದಿನಗಳ ಅಗತ್ಯವನ್ನು ಪೂರೈಸುವಷ್ಟು ಕಚ್ಚಾ ತೈಲದ ಸಂಗ್ರಹವು ತೈಲ ಸಂಸ್ಕರಣಾ ಕಂಪನಿಗಳ ಬಳಿ ಇದೆ. ಇಷ್ಟೇ ಅಲ್ಲದೆ, ಇಂಧನದ ಸಂಗ್ರಹವು ಐದರಿಂದ ಏಳು ದಿನಗಳಿಗೆ ಆಗುವಷ್ಟಿದೆ. ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯು ತೀರಾ ಅನಿಶ್ಚಿತವಾದರೆ ಅಮೆರಿಕ, ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಯೋಜನೆಗಳು ಇವೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT