ಸೋಯಾ, ಸೂರ್ಯಕಾಂತಿ ಎಣ್ಣೆ: ಜೂನ್ 30ರವರೆಗೆ ಸುಂಕ ರಹಿತ ಆಮದಿಗೆ ಅನುಮತಿ
ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಯಾವುದೇ ಸುಂಕ ಇಲ್ಲದೇ ಜೂನ್ 30ರವರೆಗೆ ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಇದು ಕೆಲವೊಂದು ಷರತ್ತುಗಳಿಗೆ ಒಳಪಟ್ಟಿದೆ ಎಂದೂ ತಿಳಿಸಿದೆ.Last Updated 11 ಮೇ 2023, 13:04 IST