‘ಹೊರ್ಮುಜ್’ ದಾಟುವ ಹಡಗುಗಳಿಗೆ ಇರಾನ್‌ನಿಂದ ಟೋಲ್; ಭಾರತಕ್ಕೂ ತಟ್ಟುತ್ತಾ ಬಿಸಿ?
Iran Toll Tax: ಮಧ್ಯಪ್ರಾಚ್ಯ ದೇಶಗಳ ಸಂಘರ್ಷ ನಾನಾ ರೂಪಗಳನ್ನು ಪಡೆದುಕೊಂಡು ಯುದ್ಧದ ಬಿಸಿ ಹಾರ್ಮುಜ್ ಜಲಸಂಧಿಗೂ ತಟ್ಟಿತ್ತು. ಇದೀಗ ಇರಾನ್ ಜಲಸಂಧಿಗೆ ಮತ್ತೊಂದು ಸುತ್ತಿನ ದಿಗ್ವಂಧನ ಹಾಕಲು ಸಿದ್ಧವಾಗಿದೆ.Last Updated 23 ಮಾರ್ಚ್ 2026, 9:51 IST