ಶನಿವಾರ, 14 ಮಾರ್ಚ್ 2026
×
ADVERTISEMENT

crude oil

ADVERTISEMENT

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘ ಕಾಲ ಯುದ್ಧ ನಡೆಸಲು ಸಿದ್ಧ: ಇರಾನ್‌

Middle East Conflict: ಅಮೆರಿಕದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದ್ದು, ಅಗತ್ಯವಿದ್ದರೆ ಹಲವು ವರ್ಷಗಳ ಕಾಲ ಯುದ್ಧ ಮುಂದುವರಿಸಲು ಸಿದ್ಧವಿದೆ ಎಂದು ಪ್ರತಿನಿಧಿ ಇಲಾಹಿ ಹೇಳಿದ್ದಾರೆ.
Last Updated 14 ಮಾರ್ಚ್ 2026, 14:30 IST
ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘ ಕಾಲ ಯುದ್ಧ ನಡೆಸಲು ಸಿದ್ಧ: ಇರಾನ್‌

War Roundup: ಯುಎಇ, ಕತಾರ್‌, ಕುವೈತ್‌ನಲ್ಲಿ  ತೈಲ ಉತ್ಪಾದನಾ ಘಟಕಗಳು ಬಂದ್

Gulf Oil Crisis: ಇರಾನ್ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಹಿನ್ನೆಲೆ ಯುಎಇ, ಕತಾರ್, ಕುವೈತ್ ಮತ್ತು ಬಹರೇನ್ ದೇಶಗಳಲ್ಲಿ ಕೆಲವು ತೈಲ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
Last Updated 14 ಮಾರ್ಚ್ 2026, 11:22 IST
War Roundup: ಯುಎಇ, ಕತಾರ್‌, ಕುವೈತ್‌ನಲ್ಲಿ  ತೈಲ ಉತ್ಪಾದನಾ ಘಟಕಗಳು ಬಂದ್

ಭಾರತದಂತೆ ಇತರೆ ದೇಶಗಳಿಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ

Russia Oil Imports: ಇರಾನ್ ಹೊರ್ಮುಜ್ ಜಲಸಂಧಿ ಮುಚ್ಚಿದ ಹಿನ್ನೆಲೆ ಜಾಗತಿಕ ತೈಲ ಸರಬರಾಜು ತೊಂದರೆಗೊಳಗಾಗಿದೆ. ಸ್ಥಿರತೆಗಾಗಿ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಇತರೆ ದೇಶಗಳಿಗೂ ತಾತ್ಕಾಲಿಕ ಅನುಮತಿ ನೀಡಿದೆ.
Last Updated 13 ಮಾರ್ಚ್ 2026, 3:59 IST
ಭಾರತದಂತೆ ಇತರೆ ದೇಶಗಳಿಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ

ತೈಲ ಬೆಲೆ ಏರಿಕೆಯ ಪರಿಣಾಮ ಸದ್ಯಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್‌

Economic Outlook: ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣವು ಕನಿಷ್ಠ ಮಟ್ಟದಲ್ಲಿರುವ ಕಾರಣ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಕಚ್ಚಾ ತೈಲ ಬೆಲೆ ಏರಿಕೆಯು ಸದ್ಯಕ್ಕೆ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Last Updated 10 ಮಾರ್ಚ್ 2026, 0:59 IST
ತೈಲ ಬೆಲೆ ಏರಿಕೆಯ ಪರಿಣಾಮ ಸದ್ಯಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್‌

ದಾಸ್ತಾನು ಇರುವ ತೈಲ ಮಾರುಕಟ್ಟೆಗೆ: ಜಿ7 ರಾಷ್ಟ್ರಗಳ ನಡುವೆ ಮೂಡದ ಒಮ್ಮತ

Oil Price Hike: ಇರಾನ್ ಮೇಲಿನ ಯುದ್ಧದಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗೆ ಏರಿಕೆಯಾಗಿದೆ. ತುರ್ತು ದಾಸ್ತಾನು ತೈಲ ಬಿಡುಗಡೆ ಕುರಿತು ಜಿ7 ರಾಷ್ಟ್ರಗಳ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಎದುರಾಗಿದೆ.
Last Updated 9 ಮಾರ್ಚ್ 2026, 18:53 IST
ದಾಸ್ತಾನು ಇರುವ ತೈಲ ಮಾರುಕಟ್ಟೆಗೆ: ಜಿ7 ರಾಷ್ಟ್ರಗಳ ನಡುವೆ ಮೂಡದ ಒಮ್ಮತ

ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಾಟ ಸ್ಥಗಿತ: ತೈಲ ಮಾರುಕಟ್ಟೆಯಲ್ಲಿ ತಲ್ಲಣ

Crude Oil Price:ಅಮೆರಿಕ ಮತ್ತು ಇಸ್ರೇಲ್‌ ದೇಶಗಳು ಇರಾನ್‌ ವಿರುದ್ಧ ಸಾರಿರುವ ಸಮರವು ತೀವ್ರಗೊಂಡಿರುವ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಜಿಗಿತ ಕಂಡಿದೆ. ಸೋಮವಾರ ಒಮ್ಮೆಗೇ ಸರಿಸುಮಾರು ಶೇಕಡ 30ರವರೆಗೆ ಏರಿಕೆ ಕಂಡಿತ್ತು.
Last Updated 9 ಮಾರ್ಚ್ 2026, 17:54 IST
ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಾಟ ಸ್ಥಗಿತ: ತೈಲ ಮಾರುಕಟ್ಟೆಯಲ್ಲಿ ತಲ್ಲಣ

Iran-Israel War: ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಷೇರುಪೇಟೆ ಸೂಚ್ಯಂಕ ಕುಸಿತ

Sensex Nifty Fall: ಮುಂಬೈ: ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು ಶೇ 3ರಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರ ಭಾವನೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸಕ್ಸ್
Last Updated 9 ಮಾರ್ಚ್ 2026, 4:52 IST
Iran-Israel War: ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಷೇರುಪೇಟೆ ಸೂಚ್ಯಂಕ ಕುಸಿತ
ADVERTISEMENT

Iran-Israel War | ಹಾರ್ಮುಜ್‌ ಜಲಸಂಧಿ ಬಂದ್: ಕಚ್ಚಾ ತೈಲ ಬೆಲೆ ಭಾರಿ ಏರಿಕೆ

Hormuz Strait: ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ಉಲ್ಬಣಗೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವು 11ನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮವಾಗಿ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ
Last Updated 9 ಮಾರ್ಚ್ 2026, 4:31 IST
Iran-Israel War | ಹಾರ್ಮುಜ್‌ ಜಲಸಂಧಿ ಬಂದ್: ಕಚ್ಚಾ ತೈಲ ಬೆಲೆ ಭಾರಿ ಏರಿಕೆ

ರಷ್ಯಾ ತೈಲ ಖರೀದಿಗೆ ಉಮೇದು!

ಭಾರತದ ಸನಿಹದಲ್ಲಿ ಇರುವ ರಷ್ಯಾ ತೈಲ ಹೊತ್ತ ಹಡಗುಗಳು
Last Updated 7 ಮಾರ್ಚ್ 2026, 0:23 IST
ರಷ್ಯಾ ತೈಲ ಖರೀದಿಗೆ ಉಮೇದು!

ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ನೀಡಿದ ಅಮೆರಿಕ

Russia Oil Purchase: ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವರೆಗೆ ವಿನಾಯಿತಿ ನೀಡಿಲಾಗಿದೆ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್‌ ಬೆಸೆಂಟ್‌ ತಿಳಿಸಿದ್ದಾರೆ.
Last Updated 6 ಮಾರ್ಚ್ 2026, 20:41 IST
ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ನೀಡಿದ ಅಮೆರಿಕ
ADVERTISEMENT
ADVERTISEMENT
ADVERTISEMENT