ಭಾನುವಾರ, 15 ಮಾರ್ಚ್ 2026
×
ADVERTISEMENT

Iran–Israel war

ADVERTISEMENT

ಪ್ರಧಾನಿ ನೆತನ್ಯಾಹು ಬದುಕಿದ್ದಾರೆ: ಹತ್ಯೆ ವದಂತಿಗಳನ್ನು ತಳ್ಳಿಹಾಕಿದ ಇಸ್ರೇಲ್

Netanyahu Rumors: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹತ್ಯೆ ವದಂತಿಗಳನ್ನು ಅವರ ಕಚೇರಿ ಅಲ್ಲಗಳೆದು, ಅವರು ಕ್ಷೇಮವಾಗಿದ್ದಾರೆ ಎಂದು ತಿಳಿಸಿದೆ.
Last Updated 15 ಮಾರ್ಚ್ 2026, 11:50 IST
ಪ್ರಧಾನಿ ನೆತನ್ಯಾಹು ಬದುಕಿದ್ದಾರೆ: ಹತ್ಯೆ ವದಂತಿಗಳನ್ನು ತಳ್ಳಿಹಾಕಿದ ಇಸ್ರೇಲ್

ಇರಾನ್ ವಿರುದ್ಧದ ಯುದ್ಧದಲ್ಲಿ ‘ಅಬ್ರಹಾಂ ಲಿಂಕನ್’: ಅಮೆರಿಕದ ದೈತ್ಯ ನೌಕೆ ಸುತ್ತ

Nimitz Class Aircraft Carrier: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆ ಪ್ರಮುಖ ಪಾತ್ರವಹಿಸಿದೆ. ಪರಮಾಣು ಚಾಲಿತ ಈ ವಿಮಾನವಾಹಕ ನೌಕೆಯ ಶಕ್ತಿ ಮತ್ತು ರಕ್ಷಣಾ ವ್ಯವಸ್ಥೆ ಗಮನಸೆಳೆಯುತ್ತಿದೆ.
Last Updated 15 ಮಾರ್ಚ್ 2026, 10:52 IST
ಇರಾನ್ ವಿರುದ್ಧದ ಯುದ್ಧದಲ್ಲಿ ‘ಅಬ್ರಹಾಂ ಲಿಂಕನ್’: ಅಮೆರಿಕದ ದೈತ್ಯ ನೌಕೆ ಸುತ್ತ

ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ

Donald Trump: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಂತೆ ಹೊರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಾರಿಗೆ ಸುರಕ್ಷಿತಗೊಳಿಸಲು ಯುದ್ಧನೌಕೆಗಳನ್ನು ರವಾನಿಸುವಂತೆ ಮಿತ್ರರಾಷ್ಟ್ರಗಳಿಗೆ ಅಮೆರಿಕದ ಅಧ್ಯಕ್ಷ ಕರೆ ನೀಡಿದ್ದಾರೆ.
Last Updated 15 ಮಾರ್ಚ್ 2026, 6:12 IST
ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ

ಹೊರ್ಮುಜ್ ಜಲಸಂಧಿ ದಾಟಲು ಕೆಲವು ಹಡಗುಗಳಿಗೆ ಅವಕಾಶ: ಇರಾನ್ ರಾಯಭಾರಿ

Hormuz Strait Shipping: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಹೊರ್ಮುಜ್ ಜಲಸಂಧಿಯನ್ನು ದಾಟಲು ಕೆಲವು ಹಡಗುಗಳಿಗೆ ಅವಕಾಶ ನೀಡಲಾಗಿದೆ ಎಂದು ಇರಾನ್ ರಾಯಭಾರಿ ತಿಳಿಸಿದ್ದಾರೆ.
Last Updated 15 ಮಾರ್ಚ್ 2026, 4:08 IST
ಹೊರ್ಮುಜ್ ಜಲಸಂಧಿ ದಾಟಲು ಕೆಲವು ಹಡಗುಗಳಿಗೆ ಅವಕಾಶ: ಇರಾನ್ ರಾಯಭಾರಿ

ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್‌ ದಾಳಿ

Middle East Tensions: ಬಾಗ್ದಾದ್‌ನ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಯುಎಇ ಹಾಗೂ ಒಮಾನ್ ಪ್ರದೇಶಗಳಲ್ಲೂ ಉದ್ವಿಗ್ನತೆ ಹೆಚ್ಚಿದೆ. ಟ್ರಂಪ್ ಎಚ್ಚರಿಕೆ ಬಳಿಕ ದಾಳಿ ತೀವ್ರಗೊಂಡಿದೆ.
Last Updated 14 ಮಾರ್ಚ್ 2026, 16:24 IST
ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ  ಇರಾನ್‌ ದಾಳಿ

ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘ ಕಾಲ ಯುದ್ಧ ನಡೆಸಲು ಸಿದ್ಧ: ಇರಾನ್‌

Middle East Conflict: ಅಮೆರಿಕದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಹೇಳಿದ್ದು, ಅಗತ್ಯವಿದ್ದರೆ ಹಲವು ವರ್ಷಗಳ ಕಾಲ ಯುದ್ಧ ಮುಂದುವರಿಸಲು ಸಿದ್ಧವಿದೆ ಎಂದು ಪ್ರತಿನಿಧಿ ಇಲಾಹಿ ಹೇಳಿದ್ದಾರೆ.
Last Updated 14 ಮಾರ್ಚ್ 2026, 14:30 IST
ಅಮೆರಿಕದೊಂದಿಗೆ ಮಾತುಕತೆ ಇಲ್ಲ, ದೀರ್ಘ ಕಾಲ ಯುದ್ಧ ನಡೆಸಲು ಸಿದ್ಧ: ಇರಾನ್‌

ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ: ಇರಾನ್‌ ಕೆಂಡಾಮಂಡಲ

Kharg Island Attack: ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್‌ ದ್ವೀಪದ ಮೇಲಿರುವ ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
Last Updated 14 ಮಾರ್ಚ್ 2026, 13:45 IST
ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ: ಇರಾನ್‌ ಕೆಂಡಾಮಂಡಲ
ADVERTISEMENT

War Roundup: ಯುಎಇ, ಕತಾರ್‌, ಕುವೈತ್‌ನಲ್ಲಿ  ತೈಲ ಉತ್ಪಾದನಾ ಘಟಕಗಳು ಬಂದ್

Gulf Oil Crisis: ಇರಾನ್ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಹಿನ್ನೆಲೆ ಯುಎಇ, ಕತಾರ್, ಕುವೈತ್ ಮತ್ತು ಬಹರೇನ್ ದೇಶಗಳಲ್ಲಿ ಕೆಲವು ತೈಲ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
Last Updated 14 ಮಾರ್ಚ್ 2026, 11:22 IST
War Roundup: ಯುಎಇ, ಕತಾರ್‌, ಕುವೈತ್‌ನಲ್ಲಿ  ತೈಲ ಉತ್ಪಾದನಾ ಘಟಕಗಳು ಬಂದ್

ಇರಾನ್ 'ಉಗ್ರ' ನಾಯಕರ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಿಸಿದ ಅಮೆರಿಕ

Iran Bounty: ಅಮೆರಿಕಾ, ಇರಾನ್‌ ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ, ಪ್ರಮುಖ ನಾಯಕರ ಮಾಹಿತಿ ನೀಡಿ ಬಹುಮಾನ ಘೋಷಿಸಿದೆ.
Last Updated 14 ಮಾರ್ಚ್ 2026, 9:33 IST
ಇರಾನ್ 'ಉಗ್ರ' ನಾಯಕರ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಿಸಿದ ಅಮೆರಿಕ

ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಜಪಾನ್‌ನತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

International Tensions: ಉತ್ತರ ಕೊರಿಯಾಗಳು ಶೋತೋ ವೇಳೆಗೆ ಜಪಾನ್‌ ಸಮುದ್ರದತ್ತ ಕ್ಷಿಪಣಿ ಉಡಾಯಿಸಿತು. ಇದು ಇರಾನ್–ಇಸ್ರೇಲ್‌ ಸಂಘರ್ಷದ ನಂತರ ಜಾಗತಿಕ ಆತಂಕವನ್ನು ಹೆಚ್ಚಿಸಿದೆ.
Last Updated 14 ಮಾರ್ಚ್ 2026, 7:35 IST
ಇರಾನ್–ಇಸ್ರೇಲ್ ಸಂಘರ್ಷದ ನಡುವೆ ಜಪಾನ್‌ನತ್ತ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
ADVERTISEMENT
ADVERTISEMENT
ADVERTISEMENT