ಇರಾನ್, ಉಕ್ರೇನ್ ಸಂಘರ್ಷ ಸಂಬಂಧ ಟ್ರಂಪ್-ಪುಟಿನ್ ಚರ್ಚೆ
Trump Putin: ಇರಾನ್, ಉಕ್ರೇನ್ ಸಂಘರ್ಷ ಸೇರಿದಂತೆ ಇತರೆ ವಿಷಯಗಳ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ತಿಳಿಸಿದೆ. Last Updated 4 ಜುಲೈ 2025, 11:16 IST