ಬುಧವಾರ, 4 ಮಾರ್ಚ್ 2026
×
ADVERTISEMENT

ಲೆಬನಾನ್‌ಗೆ ನುಗ್ಗಿದ ಇಸ್ರೇಲ್‌ ಸೇನೆ: ಯುದ್ಧಕ್ಕೆ ಸನ್ನದ್ಧ ಎಂದ ಹಿಜ್ಬುಲ್ಲಾ

Published : 3 ಮಾರ್ಚ್ 2026, 23:11 IST
Last Updated : 3 ಮಾರ್ಚ್ 2026, 23:11 IST
ADVERTISEMENT
ಫಾಲೋ ಮಾಡಿ
Comments
16 ತಿಂಗಳ ನಂತರ ಭೂದಾಳಿ
2024ರ ಅಕ್ಟೋಬರ್‌ ತಿಂಗಳಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್‌ ಭೂದಾಳಿ ನಡೆಸಿತ್ತು. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ ಕದನ ವಿರಾಮ ಏರ್ಪಟ್ಟಿತ್ತು. ಆದರೆ ಲೆಬನಾನ್‌ನ ಐದು ಸ್ಥಳಗಳನ್ನು ಇಸ್ರೇಲ್‌ ಸೇನೆಯು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಬಂಡುಕೋರರು ತಮ್ಮ ನೆಲೆಗಳನ್ನು ಮತ್ತೆ ಪುನರ್‌ ನಿರ್ಮಾಣ ಮಾಡುತ್ತಿದ್ದು, ಅವುಗಳನ್ನು ಗುರಿಯಾಗಿರಿಸಿಕೊಂಡು, ಇಸ್ರೇಲ್‌ ಸೇನೆಯು ವಾಯು ದಾಳಿ ಮುಂದುವರಿಸಿತ್ತು. ಇದೀಗ 16 ತಿಂಗಳ ನಂತರ ಮತ್ತೆ ಭೂದಾಳಿಗೆ ಇಸ್ರೇಲ್‌ ಸೇನೆಯು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT