ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Israel Iran conflict

ADVERTISEMENT

ಹಾರ್ಮುಜ್‌ ಜಲಸಂಧಿ- ಸಂಚಾರಕ್ಕೆ ದಿಗ್ಬಂಧನ ಹೇರಿದರೆ ಅಪಾಯ: ಕಚ್ಚಾ ತೈಲ ದರ ಏರಿಕೆ?

ಇಸ್ರೇಲ್‌ ಮೇಲೆ ದಾಳಿ ನಡೆಸುತ್ತಿರುವ ಇರಾನ್‌, ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದರೆ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (ಎನ್‌ಎಲ್‌ಜಿ) ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
Last Updated 21 ಏಪ್ರಿಲ್ 2024, 15:49 IST
ಹಾರ್ಮುಜ್‌ ಜಲಸಂಧಿ- ಸಂಚಾರಕ್ಕೆ ದಿಗ್ಬಂಧನ ಹೇರಿದರೆ ಅಪಾಯ: ಕಚ್ಚಾ ತೈಲ ದರ ಏರಿಕೆ?

ಇರಾನ್‌ ದಾಳಿಗೆ ಜಿ–7 ರಾಷ್ಟ್ರಗಳ ಆತಂಕ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ಇಸ್ರೇಲ್‌ನ ಮೇಲೆ ಇರಾನ್‌ ನಡೆಸಿರುವ ಅಪ್ರಚೋದಿತ ಮತ್ತು ನೇರ ಸೇನಾ ದಾಳಿಗೆ ಜಿ–7 ಶೃಂಗದ ಸದಸ್ಯ ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಪ್ರಾದೇಶಿಕ ಮಟ್ಟದಲ್ಲಿ ಅನಿಯಂತ್ರಿತ ಪ್ರಕ್ಷುಬ್ಧತೆಗೆ ನಾಂದಿಯಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿವೆ.
Last Updated 15 ಏಪ್ರಿಲ್ 2024, 23:36 IST
ಇರಾನ್‌ ದಾಳಿಗೆ ಜಿ–7 ರಾಷ್ಟ್ರಗಳ ಆತಂಕ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ಇಸ್ರೇಲ್‌–ಇರಾನ್‌ ಸಂಘರ್ಷ: ಶಮನಕ್ಕೆ ಭಾರತ ಸಮರ್ಥ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌
Last Updated 15 ಏಪ್ರಿಲ್ 2024, 19:36 IST
ಇಸ್ರೇಲ್‌–ಇರಾನ್‌ ಸಂಘರ್ಷ: ಶಮನಕ್ಕೆ ಭಾರತ ಸಮರ್ಥ

ಷೇರುಪೇಟೆ | ಇಸ್ರೇಲ್‌–ಇರಾನ್‌ ಸಂಘರ್ಷ: ಕರಗಿದ ₹5.18 ಲಕ್ಷ ಕೋಟಿ ಸಂಪತ್ತು

ಇಸ್ರೇಲ್‌–ಇರಾನ್‌ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದು ದೇಶದ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಸಂಪತ್ತು ಸೋಮವಾರ ₹5.18 ಲಕ್ಷ ಕೋಟಿ ಕರಗಿದೆ.
Last Updated 15 ಏಪ್ರಿಲ್ 2024, 14:18 IST
ಷೇರುಪೇಟೆ | ಇಸ್ರೇಲ್‌–ಇರಾನ್‌ ಸಂಘರ್ಷ: ಕರಗಿದ ₹5.18 ಲಕ್ಷ ಕೋಟಿ ಸಂಪತ್ತು

Israel - Iran Conflict | ಇರಾನ್‌ಗೆ ಪ್ರತೀಕಾರ ನೀಡಲು ಇಸ್ರೇಲ್ ಸಂಪುಟ ನಿರ್ಧಾರ

ಇರಾನ್ ಮಾಡಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಯುದ್ಧ ಸಂಪುಟ ಸಮಿತಿ ತೀರ್ಮಾನಿಸಿದೆ.
Last Updated 15 ಏಪ್ರಿಲ್ 2024, 3:03 IST
Israel - Iran Conflict | ಇರಾನ್‌ಗೆ ಪ್ರತೀಕಾರ ನೀಡಲು ಇಸ್ರೇಲ್ ಸಂಪುಟ ನಿರ್ಧಾರ

ಇಸ್ರೇಲ್ ಗುರಿಯಾಗಿಸಿದ್ದ ಇರಾನ್‌ನ ಕನಿಷ್ಠ 80 ಕ್ಷಿಪಣಿ ನಾಶ: ಅಮೆರಿಕ

ಇಸ್ರೇಲ್ ವಿರುದ್ಧ ಇರಾನ್‌ ಉಡಾಯಿಸಿದ್ದ 80ಕ್ಕೂ ಅಧಿಕ ಮಾನವರಹಿತ ವೈಮಾನಿಕ ವಾಹನಗಳು ಹಾಗೂ ಕನಿಷ್ಠ 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶ ಮಾಡಿದ್ದಾಗಿ ಅಮೆರಿಕ ಭಾನುವಾರ ತಿಳಿಸಿದೆ.
Last Updated 15 ಏಪ್ರಿಲ್ 2024, 2:30 IST
ಇಸ್ರೇಲ್ ಗುರಿಯಾಗಿಸಿದ್ದ ಇರಾನ್‌ನ ಕನಿಷ್ಠ 80 ಕ್ಷಿಪಣಿ ನಾಶ: ಅಮೆರಿಕ

ಜಗತ್ತಿಗೆ ಇನ್ನೊಂದು ಯುದ್ಧ ನಿಭಾಯಿಸುವ ಶಕ್ತಿ ಇಲ್ಲ: ವಿಶ್ವಸಂಸ್ಥೆಯ ಕಾರ್ಯದರ್ಶಿ

ಇಸ್ರೇಲ್ ಮೇಲೆ ವಾಯುದಾಳಿ ನಡೆಸಿದ ಇರಾನ್‌ನ ನಡೆಯನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ತೀವ್ರವಾಗಿ ಖಂಡಿಸಿದ್ದಾರೆ. ಮಧ್ಯಪ್ರಾಚಕ್ಕೋ, ವಿಶ್ವಕ್ಕೋ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ತ್ರಾಣವಿಲ್ಲ ಎಂದು ಅವರು ಹೇಳಿದ್ದಾರೆ.
Last Updated 14 ಏಪ್ರಿಲ್ 2024, 5:07 IST
ಜಗತ್ತಿಗೆ ಇನ್ನೊಂದು ಯುದ್ಧ ನಿಭಾಯಿಸುವ ಶಕ್ತಿ ಇಲ್ಲ: ವಿಶ್ವಸಂಸ್ಥೆಯ ಕಾರ್ಯದರ್ಶಿ
ADVERTISEMENT

ಇಸ್ರೇಲ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ

ಇರಾನ್ – ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಂದು ತುರ್ತು ಸಭೆ ಸೇರಲಿದೆ.
Last Updated 14 ಏಪ್ರಿಲ್ 2024, 5:02 IST
ಇಸ್ರೇಲ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ

Israel Iran Conflict | ಇಸ್ರೇಲ್‌ಗೆ ನಮ್ಮ ಬೆಂಬಲ ಕಬ್ಬಿಣದಷ್ಟೇ ಗಟ್ಟಿ: ಅಮೆರಿಕ

ಇಸ್ರೇಲ್–ಇರಾನ್ ಕದನದಲ್ಲಿ ಅಮೆರಿಕವು ಇಸ್ರೇಲ್ ಬೆಂಬಲಕ್ಕೆ ನಿಂತಿದೆ. ಇಸ್ರೇಲ್‌ಗೆ ನಮ್ಮ ಬೆಂಬಲ ಕಬ್ಬಿಣದಷ್ಟೇ ಗಟ್ಟಿ ಎಂದು ಹೇಳಿದೆ.
Last Updated 14 ಏಪ್ರಿಲ್ 2024, 4:24 IST
Israel Iran Conflict | ಇಸ್ರೇಲ್‌ಗೆ ನಮ್ಮ ಬೆಂಬಲ ಕಬ್ಬಿಣದಷ್ಟೇ ಗಟ್ಟಿ: ಅಮೆರಿಕ

ಇಸ್ರೇಲ್‌ನತ್ತ ಬರುತ್ತಿದ್ದ ಇರಾನ್‌ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ

ಇಸ್ರೇಲ್‌ನತ್ತ ನುಗ್ಗಿ ಬರುತ್ತಿದ್ದ ಇರಾನ್‌ನ ಹಲವು ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಏಪ್ರಿಲ್ 2024, 3:42 IST
ಇಸ್ರೇಲ್‌ನತ್ತ ಬರುತ್ತಿದ್ದ ಇರಾನ್‌ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ
ADVERTISEMENT
ADVERTISEMENT
ADVERTISEMENT