ನಿಜವಾಗಿ ನಮಗೆ ಸುಸ್ತಾಗಿ ಹೋಗಿದೆ. ನಾವೆಲ್ಲರೂ ದಣಿದಿದ್ದೇವೆ. ನಮಗೆ ಮನಶ್ಶಾಂತಿ ಬೇಕು. ನಮಗೆ, ಇರಾನ್‌ನ ಜನರಿಗೆ, ಪ್ಯಾಲೆಸ್ಟೀನಿಯನ್ನರಿಗೆ ಈ ಪ್ರದೇಶದ ಎಲ್ಲರಿಗೂ. ಎಲ್ಲಾ ಮಾನವ ಕುಲಕ್ಕೂ. ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ
ಟಮ್ಮೀ ಶೆಲ್, ಟೆಲ್ ಅವೀವ್ ನಿವಾಸಿ
ಸಾಕು! ಇಡೀ ವಿಶ್ವವೇ ನಮ್ಮನ್ನು ಸೋಲಿಸಿದೆ. ನಮ್ಮನ್ನು ಬಿಟ್ಟು ಹಿಜ್ಬುಲ್ಲಾ ಕೂಡ ಕದನ ವಿರಾಮ ಘೋಷಿಸಿಕೊಂಡಿತು, ಈಗ ಇರಾನ್ ಕೂಡ ಹೀಗೆಯೇ ಮಾಡಿತು. ಬಹುಶಃ ಮುಂದಿನ ಬಾರಿ ಗಾಜಾದಲ್ಲಿಯೂ ಕದನ ವಿರಾಮ ಘೋಷಣೆಯಾಗಬಹುದು