ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

USA

ADVERTISEMENT

ಕೇಜ್ರಿವಾಲ್ ಬಂಧನ ಕುರಿತು ಹೇಳಿಕೆ: ಅಮೆರಿಕ ರಾಯಭಾರಿಗೆ ಭಾರತ ಸಮನ್ಸ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಕುರಿತು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೀಡಿದ ಹೇಳಿಕೆಯನ್ನು ವಿರೋಧಿಸಿ ಅಮೆರಿಕದ ಹಿರಿಯ ರಾಯಭಾರಿಗೆ ಭಾರತ ಸಮನ್ಸ್ ನೀಡಿದೆ. ಅಲ್ಲದೆ ತೀವ್ರ ಪ್ರತಿಭಟನೆಯನ್ನೂ ದಾಖಲಿಸಿದೆ.
Last Updated 27 ಮಾರ್ಚ್ 2024, 9:01 IST
ಕೇಜ್ರಿವಾಲ್ ಬಂಧನ ಕುರಿತು ಹೇಳಿಕೆ: ಅಮೆರಿಕ ರಾಯಭಾರಿಗೆ ಭಾರತ ಸಮನ್ಸ್

ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಸರಕು ಸಾಗಣೆ ಹಡಗೊಂದು ಅಪ್ಪಳಿಸಿ ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 3:02 IST
ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಭಾರತದಲ್ಲಿ ಸಿಎಎ ಜಾರಿ: ಕಳವಳ ವ್ಯಕ್ತಪಡಿಸಿದ ಯುಎಸ್‌ಸಿಐಆರ್‌ಎಫ್‌

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದು ಕಳವಳ ಉಂಟು ಮಾಡಿದೆ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಆಯೋಗ(ಯುಎಸ್‌ಸಿಐಆರ್‌ಎಫ್‌) ತಿಳಿಸಿದೆ.
Last Updated 26 ಮಾರ್ಚ್ 2024, 5:08 IST
ಭಾರತದಲ್ಲಿ ಸಿಎಎ ಜಾರಿ: ಕಳವಳ ವ್ಯಕ್ತಪಡಿಸಿದ ಯುಎಸ್‌ಸಿಐಆರ್‌ಎಫ್‌

ರಫಾ ಮೇಲೆ ದಾಳಿ; ಇಸ್ರೇಲ್‌ನ ಪ್ರಮಾದ: ಬ್ಲಿಂಕೆನ್

‘ಇಸ್ರೇಲ್‌ ಸೇನೆಯ ಇಂತಹ ನಡೆಯಿಂದ ಅಮೆರಿಕ ಮತ್ತು ಇಸ್ರೇಲ್‌ ನಡುವಿನ ಸಂಬಂಧಕ್ಕೆ ಮತ್ತಷ್ಟು ಧಕ್ಕೆಯಾಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.
Last Updated 22 ಮಾರ್ಚ್ 2024, 11:45 IST
ರಫಾ ಮೇಲೆ ದಾಳಿ; ಇಸ್ರೇಲ್‌ನ ಪ್ರಮಾದ: ಬ್ಲಿಂಕೆನ್

ಅಮೆರಿಕದಲ್ಲಿ ರಾಮ ರಥಯಾತ್ರೆ 25ರಿಂದ

48 ರಾಜ್ಯದ 851 ದೇಗುಲಗಳಿಗೆ ಭೇಟಿ; ಏ. 23ಕ್ಕೆ ಸಮಾರೋಪ
Last Updated 22 ಮಾರ್ಚ್ 2024, 11:34 IST
ಅಮೆರಿಕದಲ್ಲಿ ರಾಮ ರಥಯಾತ್ರೆ 25ರಿಂದ

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

ಅಮೆರಿಕದ ಗುಪ್ತಚರ ದಳವು ‘ಸ್ಪೇಸ್‌ ಎಕ್ಸ್‌’ನಂಥ ವಾಣಿಜ್ಯ ಉಪಗ್ರಹ ನಿರ್ವಾಹಕರನ್ನು ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
Last Updated 20 ಮಾರ್ಚ್ 2024, 14:04 IST
ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

ಮಾರ್ಚ್‌ 22ಕ್ಕೆ ಎಚ್‌–1ಬಿ ವೀಸಾ ನೋಂದಣಿ ಮುಕ್ತಾಯ

ಅಧ್ಯಕ್ಷ ಜೋ ಬೈಡನ್‌ ಸರ್ಕಾರವು 2025ನೇ ಆರ್ಥಿಕ ಸಾಲಿನಡಿ ನೀಡಲು ಉದ್ದೇಶಿಸಿರುವ ಎಚ್‌–1ಬಿ ವೀಸಾ ನೋಂದಣಿ ಪ್ರಕ್ರಿಯೆಯು ಮಾರ್ಚ್‌ 22ರಂದು ಮುಕ್ತಾಯಗೊಳ್ಳಲಿದೆ.
Last Updated 19 ಮಾರ್ಚ್ 2024, 13:11 IST
ಮಾರ್ಚ್‌ 22ಕ್ಕೆ ಎಚ್‌–1ಬಿ ವೀಸಾ ನೋಂದಣಿ ಮುಕ್ತಾಯ
ADVERTISEMENT

ಭಾರತದಲ್ಲಿ ಸಿಎಎ ನಿಯಮ ಜಾರಿಗೆ ಅಮೆರಿಕದ ಸೆನೆಟ್ ಸದಸ್ಯ ಕಳವಳ

ಅಮೆರಿಕದ ಸೆನೆಟ್‌ನ ವಿದೇಶ ಸಂಬಂಧಗಳ ಸಮಿತಿಯ ಅಧ್ಯಕ್ಷ ಬೆನ್ ಕಾರ್ಡಿನ್ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 19 ಮಾರ್ಚ್ 2024, 12:45 IST
ಭಾರತದಲ್ಲಿ ಸಿಎಎ ನಿಯಮ ಜಾರಿಗೆ ಅಮೆರಿಕದ ಸೆನೆಟ್ ಸದಸ್ಯ ಕಳವಳ

ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಬಿಜೆಪಿಗೆ ಸೇರ್ಪಡೆ

ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್‌ಜಿತ್ ಸಿಂಗ್ ಮಂಗಳವಾರ ಬಿಜೆಪಿ ಸೇರಿದ್ದಾರೆ.
Last Updated 19 ಮಾರ್ಚ್ 2024, 10:11 IST
ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಬಿಜೆಪಿಗೆ ಸೇರ್ಪಡೆ

ಚುನಾವಣಾ ಪ್ರಚಾರದ ವೆಚ್ಚ: ನಿಧಿ ಸಂಗ್ರಹದಲ್ಲಿ ಟ್ರಂಪ್‌ಗಿಂತ ಬೈಡನ್‌ ಮುಂದೆ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು 2024ರ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಈವರೆಗೆ 155 ಮಿಲಿಯನ್‌ ಡಾಲರ್‌ (₹1,284 ಕೋಟಿ ) ಹಣವನ್ನು ಸಂಗ್ರಹಿಸಿದ್ದಾರೆ. ಇದು ಅವರ ಎದುರಾಳಿ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರ ಕೈಯಲ್ಲಿರುವ ಮೊತ್ತಕ್ಕಿಂತ ಹೆಚ್ಚು.
Last Updated 17 ಮಾರ್ಚ್ 2024, 15:39 IST
ಚುನಾವಣಾ ಪ್ರಚಾರದ ವೆಚ್ಚ: ನಿಧಿ ಸಂಗ್ರಹದಲ್ಲಿ ಟ್ರಂಪ್‌ಗಿಂತ ಬೈಡನ್‌ ಮುಂದೆ
ADVERTISEMENT
ADVERTISEMENT
ADVERTISEMENT