ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ ಆಸ್ಪತ್ರೆಯಿಂದ ಬಿಡುಗಡೆ

Last Updated 14 ಜುಲೈ 2018, 10:38 IST
ಅಕ್ಷರ ಗಾತ್ರ

ಬ್ಯಾಂಕಾಕ್ (ಎಎಫ್‌ಪಿ): ಥಾಮ್ ಲುವಾಂಗ್ ಗುಹೆಯಿಂದ ರಕ್ಷಿಸಲಾದ ವೈಲ್ಡ್ ಬೋರ್ಸ್ ಫುಟ್‌ಬಾಲ್ ತಂಡದ 12 ಬಾಲಕರು ಹಾಗೂ ಒಬ್ಬ ತರಬೇತುದಾರ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.

ಪವಾಡದ ರೀತಿ ಬದುಕುಳಿದ ಕತೆಯನ್ನು ಕೇಳಲು ಮಾಧ್ಯಮದವರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮಾನಸಿಕ ಆರೋಗ್ಯದ ಸ್ಥಿರತೆ ಕಾಪಾಡುವ ದೃಷ್ಟಿಯಿಂದ ಒಂದಿಷ್ಟು ದಿನ ಸಂದರ್ಶನ ನೀಡದಂತೆ ಮಕ್ಕಳಿಗೆ ಮನವಿ ಮಾಡಲಾಗಿದೆ.

‘ಎಲ್ಲರೂ ದೈಹಿಕವಾಗಿ ಆರೋಗ್ಯವಾಗಿದ್ದಾರೆ. ಉತ್ಸಾಹವೂ ಇದೆ. ಬಾಲಕರು ತಮ್ಮ ಮನೆಯವರು ಹಾಗೂ ಸ್ನೇಹಿತರ ಜೊತೆ ಕಾಲ ಕಳೆಯುವುದು ಸೂಕ್ತ’ ಎಂದು ಆರೋಗ್ಯ ಸಚಿವ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT