ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rescue operation

ADVERTISEMENT

PHOTOS: 21 ಗಂಟೆ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದ 14 ತಿಂಗಳ ಮಗುವಿನ ರಕ್ಷಣೆ

PHOTOS: 21 ಗಂಟೆ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದ 14 ತಿಂಗಳ ಮಗುವಿನ ರಕ್ಷಣೆ
Last Updated 4 ಏಪ್ರಿಲ್ 2024, 9:14 IST
PHOTOS: 21 ಗಂಟೆ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದ 14 ತಿಂಗಳ ಮಗುವಿನ ರಕ್ಷಣೆ
err

ಸುರಂಗ ಕಾರ್ಯಾಚರಣೆ: ದೇವರ ಮುಂದೆ ಮಂಡಿಯೂರಿ ಕುಳಿತು ಧನ್ಯವಾದ ಸಲ್ಲಿಸಿದ ಡಿಕ್ಸ್‌

ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್‌ ಡಿಕ್ಸ್‌
Last Updated 29 ನವೆಂಬರ್ 2023, 8:04 IST
ಸುರಂಗ ಕಾರ್ಯಾಚರಣೆ: ದೇವರ ಮುಂದೆ ಮಂಡಿಯೂರಿ ಕುಳಿತು ಧನ್ಯವಾದ ಸಲ್ಲಿಸಿದ ಡಿಕ್ಸ್‌

ಸಿಲ್ಕ್ಯಾರಾ | ಪರ್ವತದ ಮಡಿಲಲ್ಲಿ ‘ಪವಾಡ’; 17 ದಿನಗಳ ಕತ್ತಲ ವಾಸ ಕೊನೆಗೂ ಅಂತ್ಯ

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಯ ನಡುವೆ ಮಂಗಳವಾರ ಸೂರ್ಯ ಮರೆಯಾಗಿ ಹೋದ ತುಸು ಹೊತ್ತಿನಲ್ಲಿ ‘ಆ’ 41 ಜೀವಗಳ ಬಾಳಿನಲ್ಲಿ ಹೊಸ ಸೂರ್ಯೋದಯವೇ ಆಯಿತು.
Last Updated 28 ನವೆಂಬರ್ 2023, 22:27 IST
ಸಿಲ್ಕ್ಯಾರಾ | ಪರ್ವತದ ಮಡಿಲಲ್ಲಿ ‘ಪವಾಡ’; 17 ದಿನಗಳ ಕತ್ತಲ ವಾಸ ಕೊನೆಗೂ ಅಂತ್ಯ

ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆ: ಯಂತ್ರ ಮೀರಿಸಿದ ‘ಮನುಷ್ಯ ಶ್ರಮ’

ಸಿಲ್ಕ್ಯಾರಾದಲ್ಲಿ ನಡೆದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಜಾಗತಿಕ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಹಲವು ಜಾಗತಿಕ ಸುದ್ದಿ ವಾಹಿನಿಗಳು ಕಾರ್ಯಾಚರಣೆಯ ನೇರ ಪ್ರಸಾರಕ್ಕೆ ಪ್ರಾಮುಖ್ಯತೆ ನೀಡಿದ್ದವು.
Last Updated 28 ನವೆಂಬರ್ 2023, 21:38 IST
ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆ: ಯಂತ್ರ ಮೀರಿಸಿದ ‘ಮನುಷ್ಯ ಶ್ರಮ’

ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಕತ್ತಲಾದಂತೆ ಆವರಿಸಿದ ಸಂಭ್ರಮದ ‘ಬೆಳಕು’ 

ಸಿಲ್ಕ್ಯಾರಾ: ಕುಟುಂಬಸ್ಥಗೆ ನೆಮ್ಮದಿಯ ಗಳಿಗೆ | ಗ್ರಾಮಸ್ಥರ ಸಂತಸ
Last Updated 28 ನವೆಂಬರ್ 2023, 21:08 IST
ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಕತ್ತಲಾದಂತೆ ಆವರಿಸಿದ ಸಂಭ್ರಮದ ‘ಬೆಳಕು’ 

ಸಿಲ್ಕ್ಯಾರಾ ಸುರಂಗ ಕುಸಿತ: ಎಲ್ಲಾ 41 ಕಾರ್ಮಿಕರ ರಕ್ಷಣೆ ಯಶಸ್ವಿ

ಸುರಂಗದಿಂದ ಹೊರ ಬಂದ ಐವರು ಕಾರ್ಮಿಕರು. ಒಳಗಿರುವ ಉಳಿದ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದರು.
Last Updated 28 ನವೆಂಬರ್ 2023, 17:17 IST
ಸಿಲ್ಕ್ಯಾರಾ ಸುರಂಗ ಕುಸಿತ: ಎಲ್ಲಾ 41 ಕಾರ್ಮಿಕರ ರಕ್ಷಣೆ ಯಶಸ್ವಿ

ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?

ಸಿಲ್ಕ್ಯಾರಾದಲ್ಲಿ ಕಳೆದ 17 ದಿನಗಳಿಂದ ಕಾರ್ಮಿಕರನ್ನು ಹೊರಕ್ಕೆ ತರುವ ಕಾರ್ಯ ನಿರಂತರವಾಗಿ ಸಾಗಿದೆ. ಯಂತ್ರಗಳು ಕೈಕೊಟ್ಟ ನಂತರ ಇದೀಗ ನಿಷೇಧಿತ ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಸುರಂಗ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಅಷ್ಟಕ್ಕೂ ಇಲ್ಲಿ ನಡೆದದ್ದೇನು...?
Last Updated 28 ನವೆಂಬರ್ 2023, 13:34 IST
ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?
ADVERTISEMENT

ಸಿಲ್ಕ್ಯಾರಾ: ಕಾರ್ಮಿಕರ ರಕ್ಷಣಾ ಕಾರ್ಯ ಮತ್ತೆ ಸ್ಥಗಿತ

25 ಟನ್‌ ತೂಕದ ಕೊರೆಯುವ ಯಂತ್ರ ಇರಿಸಿದ ಜಾಗದಲ್ಲಿ ಬಿರುಕು
Last Updated 23 ನವೆಂಬರ್ 2023, 16:22 IST
ಸಿಲ್ಕ್ಯಾರಾ: ಕಾರ್ಮಿಕರ ರಕ್ಷಣಾ ಕಾರ್ಯ ಮತ್ತೆ ಸ್ಥಗಿತ

ಉತ್ತರಕಾಶಿ ಸುರಂಗ: ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಅಂತಿಮ ಸಿದ್ಧತೆ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ.
Last Updated 23 ನವೆಂಬರ್ 2023, 13:44 IST
ಉತ್ತರಕಾಶಿ ಸುರಂಗ: ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಅಂತಿಮ ಸಿದ್ಧತೆ

ಸುರಂಗದಿಂದ ಭರವಸೆ ಬೆಳಕು: ಕಾರ್ಮಿಕರು ಸುರಕ್ಷಿತ; ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಮಂದಿ ಕಾರ್ಮಿಕರ ದೃಶ್ಯಗಳನ್ನು ಎಂಡೊಸ್ಕೋಪಿಕ್ ಕ್ಯಾಮೆರಾ ಸೆರೆ ಹಿಡಿದಿದೆ. ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ ನಂತರದಲ್ಲಿ ದೊರೆತಿರುವ ಮೊದಲ ದೃಶ್ಯಾವಳಿ ಇದು.
Last Updated 22 ನವೆಂಬರ್ 2023, 0:30 IST
ಸುರಂಗದಿಂದ ಭರವಸೆ ಬೆಳಕು: ಕಾರ್ಮಿಕರು ಸುರಕ್ಷಿತ; ಕ್ಯಾಮೆರಾದಲ್ಲಿ ದೃಶ್ಯ ಸೆರೆ
ADVERTISEMENT
ADVERTISEMENT
ADVERTISEMENT