ಟೆಸ್ಟ್ನಲ್ಲಿ 1,000 ರನ್: ಇಂಗ್ಲೆಂಡ್ಗೆ ಆಸರೆಯಾಗುತ್ತಲೇ 2 ದಾಖಲೆ ಬರೆದ ಸ್ಮಿತ್
Jamie Smith Milestone: ಲಾರ್ಡ್ಸ್ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಜೆಮೀ ಸ್ಮಿತ್ 1,000 ರನ್ ಪೂರೈಸಿ, ಅತಿ ಕಡಿಮೆ ಎಸೆತಗಳು ಮತ್ತು ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ವಿಕೆಟ್ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.Last Updated 11 ಜುಲೈ 2025, 13:00 IST