ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರಸದ್ಯ ಜಗತ್ತಿನಲ್ಲಿ 1,47,3,293 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6,06,987 ಮಂದಿ ಸಾವಿಗೀಡಾಗಿದ್ದಾರೆ.ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದೆ. ಅಲ್ಲಿ 38,30,010, ಬ್ರೆಜಿಲ್ನಲ್ಲಿ 21,18,646 , ಭಾರತದಲ್ಲಿ 11,55,338 ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್ ಎರನೇ ಸ್ಥಾನ, ಭಾರತ ಮೂರನೇ ಸ್ಥಾನದಲ್ಲೂ ಮುಂದುವರಿದಿವೆ.