ಶುಕ್ರವಾರ, 2 ಜನವರಿ 2026
×
ADVERTISEMENT

world

ADVERTISEMENT

ಜನಪ್ರಿಯ ವ್ಯಕ್ತಿ ಸಾವು, ಮಹಾಯುದ್ಧ: 2026ರ ನಾಸ್ಟ್ರಾಡಾಮಸ್ ಸ್ಫೋಟಕ ಭವಿಷ್ಯ

Nostradamus Prophecies: 2026ರ ಹೊಸ ವರ್ಷ ಆರಂಭವಾಗಿದೆ. ಈ ವರ್ಷದ ಭವಿಷ್ಯ ಹೇಗಿರಲಿದೆ ಎಂಬುದನ್ನು ಬಾಬಾ ವಂಗಾ ಸೇರಿದಂತೆ ವಿಶ್ವದ ಹಲವು ಭವಿಷ್ಯಕಾರರ ಅನುಯಾಯಿಗಳು ಹೇಳುತ್ತಿದ್ದಾರೆ.
Last Updated 2 ಜನವರಿ 2026, 8:51 IST
ಜನಪ್ರಿಯ ವ್ಯಕ್ತಿ ಸಾವು, ಮಹಾಯುದ್ಧ: 2026ರ ನಾಸ್ಟ್ರಾಡಾಮಸ್ ಸ್ಫೋಟಕ ಭವಿಷ್ಯ

ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ

ಮಣ್ಣು ನಿರ್ಜೀವ 'ಡರ್ಟ್‌' ಅಲ್ಲ, ಬದುಕಿನ ಬೇರು, ಭವಿಷ್ಯದ ಜೀವ ಸೆಲೆ!
Last Updated 6 ಡಿಸೆಂಬರ್ 2025, 10:45 IST
ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ

ಅತ್ಯಧಿಕ ಮಹಿಳಾ ಖೈದಿಗಳಿರುವ ದೇಶಗಳು: ಅಮೆರಿಕ ಪ್ರಥಮ, ಭಾರತಕ್ಕೆ ಎಷ್ಟನೇ ಸ್ಥಾನ?

Global Women Prison Statistics: 2025ರಲ್ಲಿ ಪ್ರಕಟವಾದ ವಿಶ್ವ ಮಹಿಳಾ ಖೈದಿಗಳ ಪಟ್ಟಿಯ ಆರನೇ ಆವೃತ್ತಿ ಬಿಡುಗಡೆಯಾಗಿದೆ ಇದರಲ್ಲಿ ಅತೀ ಹೆಚ್ಚು ಮಹಿಳಾ ಖೈದಿಗಳು ಇರುವ 10 ದೇಶಗಳ ಪಟ್ಟಿ ನೋಡೋಣ
Last Updated 2 ಡಿಸೆಂಬರ್ 2025, 11:09 IST
ಅತ್ಯಧಿಕ ಮಹಿಳಾ ಖೈದಿಗಳಿರುವ ದೇಶಗಳು: ಅಮೆರಿಕ ಪ್ರಥಮ, ಭಾರತಕ್ಕೆ ಎಷ್ಟನೇ ಸ್ಥಾನ?
err

ಪ್ರಪಂಚದಲ್ಲಿಯೇ ಒಣ ಹವೆಯುಳ್ಳ ದೇಶಗಳಿವು: ಇಲ್ಲಿ ಬೀಳುವ ಮಳೆ ಎಷ್ಟು ಗೊತ್ತೇ?

World Atlas Report: ಭೂಮಿ ಮೇಲಿನ ಪ್ರತಿ ಜೀವಿಗೂ ನೀರು ಅತಿ ಮುಖ್ಯ. ಇತ್ತೀಚಿನ ಹವಮಾನ ವೈಪರೀತ್ಯದಿಂದಾಗಿ ಮಳೆಯಾಗದೆ ಹಲವು ಪ್ರದೇಶಗಳು ಮರುಭೂಮಿಯಾಗುತ್ತಿವೆ. ವರ್ಲ್ಡ್‌ ಅಟ್ಲಾಸ್‌ ಅತಿ ಒಣ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Last Updated 13 ನವೆಂಬರ್ 2025, 11:39 IST
ಪ್ರಪಂಚದಲ್ಲಿಯೇ ಒಣ ಹವೆಯುಳ್ಳ ದೇಶಗಳಿವು: ಇಲ್ಲಿ ಬೀಳುವ ಮಳೆ ಎಷ್ಟು ಗೊತ್ತೇ?

ವಿಶ್ವದ ಅಗ್ರ 10 ಸ್ವಚ್ಛ ದೇಶಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ?

Global Cleanliness Index: ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (EPI) 2024ರ ವರದಿ ಪ್ರಕಾರ ಎಸ್ಟೋನಿಯಾ, ಲಕ್ಸೆಂಬರ್ಗ್, ಜರ್ಮನಿ ಮುಂತಾದ ರಾಷ್ಟ್ರಗಳು ಅಗ್ರ ಸ್ಥಾನದಲ್ಲಿದ್ದು, ಭಾರತವು 27.6 ಅಂಕಗಳೊಂದಿಗೆ 176ನೇ ಸ್ಥಾನದಲ್ಲಿದೆ.
Last Updated 11 ನವೆಂಬರ್ 2025, 8:46 IST
ವಿಶ್ವದ ಅಗ್ರ 10 ಸ್ವಚ್ಛ ದೇಶಗಳಿವು: ಭಾರತಕ್ಕೆ ಎಷ್ಟನೇ ಸ್ಥಾನ?

75ನೇ ಜನ್ಮದಿನ | ಶುಭಾಶಯಗಳ ಮಹಾಪೂರ; ಮೋದಿ ನಾಯಕತ್ವ ಶ್ಲಾಘಿಸಿದ ವಿಶ್ವ ಮುಖಂಡರು

PM Modi Birthday: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಅಮೆರಿಕದ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಅನೇಕ ವಿಶ್ವ ನಾಯಕರು ಶುಭಾಶಯ ಕೋರಿದ್ದು, ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 15:46 IST
75ನೇ ಜನ್ಮದಿನ | ಶುಭಾಶಯಗಳ ಮಹಾಪೂರ; ಮೋದಿ ನಾಯಕತ್ವ ಶ್ಲಾಘಿಸಿದ ವಿಶ್ವ ಮುಖಂಡರು

ಮನಮೋಹನ್‌ ಸಿಂಗ್ ನಿಧನ: ಅಮೆರಿಕ, ರಷ್ಯಾ, ಕೆನಡಾ ಸೇರಿ ವಿದೇಶಿ ನಾಯಕರಿಂದ ಸಂತಾಪ

ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ನಿಧನಕ್ಕೆ ವಿದೇಶಿ ಗಣ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
Last Updated 27 ಡಿಸೆಂಬರ್ 2024, 6:46 IST
ಮನಮೋಹನ್‌ ಸಿಂಗ್ ನಿಧನ: ಅಮೆರಿಕ, ರಷ್ಯಾ, ಕೆನಡಾ ಸೇರಿ ವಿದೇಶಿ ನಾಯಕರಿಂದ ಸಂತಾಪ
ADVERTISEMENT

ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

ಜಗತ್ತಿನ ನಾಲ್ಕು ಖಂಡಗಳಲ್ಲಿ ಬಿಸಿಲಿನ ಬೇಗೆ ತೀವ್ರ, ಪ್ರಾಣಕ್ಕೆ ಎರವಾಗುತ್ತಿರುವ ಬಿಸಿಲಾಘಾತ
Last Updated 21 ಜೂನ್ 2024, 23:23 IST
ಬಿಸಿಗಾಳಿ: ಕುದಿಯುತ್ತಿದೆ ಅರ್ಧ ಜಗತ್ತು!

2023 ಮರೆಯುವ ಮುನ್ನ: ಜಗದಗಲದ ಹಾಡುಪಾಡು

ಗಾಜಾ ಪಟ್ಟಿಯ ಖಾನ್‌ ಯೂನಿಸ್‌ನ ವಸತಿ ಪ್ರದೇಶದ ಮೇಲೆ ಇದೇ ನವೆಂಬರ್‌ನಲ್ಲಿ ಇಸ್ರೇಲ್‌ ಪಡೆಗಳು ನಡೆಸಿದ ಬಾಂಬ್‌ ದಾಳಿಯಲ್ಲಿ ಹಲವು ಮಕ್ಕಳು ಮೃತಪಟ್ಟಿದ್ದವು.
Last Updated 29 ಡಿಸೆಂಬರ್ 2023, 22:21 IST
2023 ಮರೆಯುವ ಮುನ್ನ: ಜಗದಗಲದ ಹಾಡುಪಾಡು

ಆಳ–ಅಗಲ | ಮಾಲಿನ್ಯಕ್ಕೆ ಅಂಕುಶ; ದೇಶಗಳಿಗೆ ಅಪಥ್ಯ

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಕುರಿತ ‘ಎಮಿಷನ್ ಗ್ಯಾಪ್ ರಿಪೋರ್ಟ್’ ಉಲ್ಲೇಖ
Last Updated 20 ನವೆಂಬರ್ 2022, 19:30 IST
ಆಳ–ಅಗಲ | ಮಾಲಿನ್ಯಕ್ಕೆ ಅಂಕುಶ; ದೇಶಗಳಿಗೆ ಅಪಥ್ಯ
ADVERTISEMENT
ADVERTISEMENT
ADVERTISEMENT