ವಾಷಿಂಗ್ಟನ್/ ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದಾಗಿ ಭಾರತದ ಮೇಲಿನ ಸುಂಕವು ಶೇ 18ಕ್ಕೆ ಇಳಿಕೆಯಾಗಿದೆ.

ವಿಶ್ವದ ಪ್ರಮುಖ ದೇಶಗಳ ಪೈಕಿ ಅಮೆರಿಕ ಬ್ರೆಜಿಲ್ ದೇಶದ ಮೇಲೆ ಅತಿ ಹೆಚ್ಚು (ಶೇ 50) ಸುಂಕ ವಿಧಿಸುತ್ತಿದೆ. ಯುನೈಟೆಡ್ ಕಿಂಗ್ಡಮ್ ಮೇಲೆ ಅತಿ ಕಡಿಮೆ (ಶೇ 10) ಸುಂಕ ವಿಧಿಸುತ್ತಿದೆ.

ಅಮೆರಿಕ ವಿಶ್ವದ ಯಾವ್ಯಾವ (ಪ್ರಮುಖ) ದೇಶಗಳ ಮೇಲೆ ಅಮೆರಿಕ ಎಷ್ಟು ಸುಂಕ ವಿಧಿಸುತ್ತದೆ ಎಂಬುದರ ಪಟ್ಟಿ ಇಲ್ಲಿದೆ.
.ಅಮೆರಿಕ ಸುಂಕ ನೀತಿ: ಚೀನಾ, ಪಾಕಿಸ್ತಾನ, ಬಾಂಗ್ಲಾಗಿಂತಲೂ ಭಾರತಕ್ಕೆ ಕಡಿಮೆ ಸುಂಕ!.ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ರೈತರು, ಉದ್ಯಮಗಳಿಗೆ ಭಾರಿ ಅವಕಾಶ; ಗೋಯಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.