ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಾಲಾ ಆರೋಗ್ಯ ಚೇತರಿಕೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ತಾಲಿಬಾನ್ ಉಗ್ರರ ದಾಳಿಗೆ ತುತ್ತಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲಾಲಾ ಯುಸೂಫ್ ಝಾಯಿ ಇದೀಗ ಬೇರೆಯವರ ಸಹಾಯದಿಂದ ಎದ್ದು ನಿಲ್ಲುವಷ್ಟು ಚೇತರಿಸಿಕೊಂಡಿದ್ದಾಳೆ~ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

`ಮಲಾಲಾ ಸುಧಾರಿಸಿಕೊಳ್ಳುತ್ತಿದ್ದಾಳೆ. ಬರೆಯುತ್ತಿದ್ದಾಳೆ. ಸ್ಪಷ್ಟವಾಗಿ ಮಾತನಾಡುವಂತಾಗಿದ್ದಾಳೆ~ ಎಂದು ಡಾ. ಡೇವಿಡ್ ರೋಸರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕ್ವೀನ್ ಎಲಿಜಬೆತ್ ಮತ್ತು ಬರ್ಮಿಂಗ್‌ಹ್ಯಾಂ ಮಕ್ಕಳ ಆಸ್ಪತ್ರೆಯ ವೈದ್ಯರ ತಂಡವು ಮಲಾಲಾ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಮಲಾಲಾ ಚೇತರಿಕೆಗೆ ಹಾರೈಸಿ ನೂರಾರು ಜನರು ಆಸ್ಪತ್ರೆಯ ವೆಬ್‌ಸೈಟ್‌ಗೆ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT