2010ರಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ ಅದುರ್ಸ್. ಎನ್ಟಿಆರ್ ಜೂನಿಯರ್ ಮತ್ತು ನಯನತಾರಾ ಅಭಿನಯಿಸಿದ್ದ ಈ ಚಿತ್ರ ಕೂಡಾ ಹಿಟ್ ಆಗಿತ್ತು. ಇದರಲ್ಲಿ ಪ್ರಿಯಾ ಹಿಮೇಶ್ ಮತ್ತು ಬಾಬಾ ಸೆಹ್ಗಲ್ ಹಾಡಿದ 'ಅಸ್ಸಲಾಂ ವಾಲೇಕ್ಕುಂ' ಎಂದು ಆರಂಭವಾಗುವ ಹಾಡೊಂದಿದೆ. ತೆಲುಗು ಹಾಡಿನ ಬಗ್ಗೆ ಇಲ್ಲಿ ಉಲ್ಲೇಖಿಸಿದ್ದು ಯಾಕೆಂದರೆ ಆ ಹಾಡಿಗೂ 'ಗೂಗ್ಲಿ' ಸಿನಿಮಾದ 'ಗಂಡಸರೇ ಕೇಳಿ' ಹಾಡಿಗೂ ತುಂಬಾ ಸಾಮ್ಯತೆ ಇದೆ.