ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

ಸ್ಫೂರ್ತಿ ಸೆಲೆ

ADVERTISEMENT

'ಸಲಾಮಿ' ಚಿತ್ರದ ಹಾಡಿನ ರಾಗದಲ್ಲಿ ಮೊಗವಾ ನೀ ನೋಡುವೇಕೇ ಎಂದು ಹಾಡಿದ 'ಜಾಜಿ ಮಲ್ಲಿಗೆ'

'ಜಾಜಿ ಮಲ್ಲಿಗೆ' ಚಿತ್ರದ 'ಮೊಗವಾ ನೀ ನೋಡುವೇಕೇ' ಹಾಡಿನ ರಾಗ 'ಚೆಹರಾ ಕ್ಯಾ ದೇಖ್ ತೇ ಹೋ' ಹಾಡನ್ನು ತುಂಬಾ ಹೋಲುತ್ತದೆ. ಜಾಜಿ ಮಲ್ಲಿಗೆ ಚಿತ್ರದ ಹಾಡಿಗೆ ಸಾಧು ಕೋಕಿಲ ಬಾಲಿವುಡ್ ಹಾಡಿನಿಂದ ಸ್ಫೂರ್ತಿ ಪಡೆದರೇ?
Last Updated 15 ಮೇ 2017, 10:57 IST
'ಸಲಾಮಿ' ಚಿತ್ರದ ಹಾಡಿನ ರಾಗದಲ್ಲಿ ಮೊಗವಾ ನೀ ನೋಡುವೇಕೇ ಎಂದು ಹಾಡಿದ 'ಜಾಜಿ ಮಲ್ಲಿಗೆ'

'ದ ಬಾಂಬೆ ರಾಯಲ್' ಸಂಗೀತ ಆಲಿಸುತ್ತಾ 'ಕಿರಿಕ್ ಪಾರ್ಟಿ' ಕಾಗದದ ದೋಣಿಯಲ್ಲಿ ಕೂರುವಂತ ಹೊತ್ತಾಯಿತೇ?

ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್‌ ಪಾರ್ಟಿ' ಚಿತ್ರದಲ್ಲಿನ ಕಾಗದದ ದೋಣಿಯಲ್ಲಿ ಹಾಡಿನ ಸಂಗೀತಕ್ಕೆ 'ದ ಬಾಂಬೆ ರಾಯಲ್' ಆಲ್ಬಂನ ಸಂಗೀತವೇ ಸ್ಫೂರ್ತಿ?
Last Updated 11 ಮೇ 2017, 17:04 IST
'ದ ಬಾಂಬೆ ರಾಯಲ್' ಸಂಗೀತ ಆಲಿಸುತ್ತಾ 'ಕಿರಿಕ್ ಪಾರ್ಟಿ' ಕಾಗದದ ದೋಣಿಯಲ್ಲಿ ಕೂರುವಂತ ಹೊತ್ತಾಯಿತೇ?

ಮಲಯಾಳಂ ಚಿತ್ರ 'ಮಾಯಾವಿ'ಯಲ್ಲಿ 'ಎಕ್ಸ್‌ಕ್ಯೂಸ್ ಮಿ' ಚಿತ್ರದ ಹಾಡು 'ಬ್ರಹ್ಮ ವಿಷ್ಣು ಶಿವ' ಎಂದಾಗ

ಮಮ್ಮೂಟ್ಟಿ, ಗೋಪಿಕಾ ಅಭಿನಯದ ಮಲಯಾಳಂ ಚಿತ್ರ 'ಮಾಯಾವಿ'ಯಲ್ಲಿ 'ಮುಟ್ಟತ್ತೇ ಮುಲ್ಲೇ ಚೊಲ್ಲ್' ಎಂದು ಆರಂಭವಾಗುವ ಹಾಡಿಗೆ 'ಎಕ್ಸ್‌ಕ್ಯೂಸ್ ಮಿ' ಚಿತ್ರದ ಬ್ರಹ್ಮ ವಿಷ್ಣು ಶಿವ ಹಾಡೇ ಸ್ಫೂರ್ತಿ.
Last Updated 10 ಮೇ 2017, 9:25 IST
ಮಲಯಾಳಂ ಚಿತ್ರ 'ಮಾಯಾವಿ'ಯಲ್ಲಿ 'ಎಕ್ಸ್‌ಕ್ಯೂಸ್ ಮಿ' ಚಿತ್ರದ ಹಾಡು 'ಬ್ರಹ್ಮ ವಿಷ್ಣು ಶಿವ' ಎಂದಾಗ

'ಎರಡು ಕನಸು' ಚಿತ್ರದ ಹಾಡನ್ನು 'ಜಾನ್ ಸೇ ಪ್ಯಾರಾ' ಎಂದು ಹೇಳಿ ಸ್ಫೂರ್ತಿ ಪಡೆಯಿತು ಈ ಬಾಲಿವುಡ್ ಹಾಡು

ಎಂದೆಂದೂ ನಿನ್ನನು ಮರೆತು ಹಾಡು ಅದೆಷ್ಟು ಜನಪ್ರಿಯವಾಗಿತ್ತು ಎಂದರೆ 1992ರಲ್ಲಿ ಗೋವಿಂದ- ದಿವ್ಯಾಭಾರತಿ ನಟಿಸಿದ ಬಾಲಿವುಡ್ ಸಿನಿಮಾದ ಹಾಡೊಂದಕ್ಕೆ ಈ ಹಾಡು ಸ್ಫೂರ್ತಿಯಾಗಿತ್ತು.
Last Updated 9 ಮೇ 2017, 9:17 IST
'ಎರಡು ಕನಸು' ಚಿತ್ರದ ಹಾಡನ್ನು 'ಜಾನ್ ಸೇ ಪ್ಯಾರಾ' ಎಂದು ಹೇಳಿ ಸ್ಫೂರ್ತಿ ಪಡೆಯಿತು ಈ ಬಾಲಿವುಡ್ ಹಾಡು

ಬಯಲುದಾರಿಯ 'ಕನಸಲೂ ನೀನೆ' ಹಾಡಿನಿಂದ ಸ್ಫೂರ್ತಿ ಪಡೆದ 'ದೀವಾನ' ಚಿತ್ರದ ಹಾಡು

'ದೀವಾನ' ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದಿವ್ಯಾ ಭಾರತಿ ನಡುವಿನ ಆ ಪ್ರಣಯಗೀತೆಗೆ ಸ್ಫೂರ್ತಿ 'ಬಯಲುದಾರಿ' ಸಿನಿಮಾದ ಕನಸಲೂ ನೀನೆ ಹಾಡು.
Last Updated 8 ಮೇ 2017, 12:03 IST
ಬಯಲುದಾರಿಯ 'ಕನಸಲೂ ನೀನೆ' ಹಾಡಿನಿಂದ ಸ್ಫೂರ್ತಿ ಪಡೆದ 'ದೀವಾನ' ಚಿತ್ರದ ಹಾಡು

ತೆಲುಗಿನ 'ವಯೋಲಿನ್'ನಿಂದ ಹೊರಹೊಮ್ಮಿತು 'ರಿಕ್ಕಿ' ಚಿತ್ರದ 'ಓ ಬೇಬಿ' ಹಾಡು

ರಿಷಬ್ ಶೆಟ್ಟಿ ನಿರ್ದೇಶನ, ರಕ್ಷಿತ್ ಶೆಟ್ಟಿ ಅಭಿನಯದ 'ರಿಕ್ಕಿ' ಚಿತ್ರದ 'ಯಾವೂರ ಗೆಳೆಯ' ಹಾಡಿನ ಆರಂಭದ ಟ್ಯೂನ್‍ ಹುಟ್ಟಿದ್ದು ತೆಲುಗು ಚಿತ್ರದ ವಯೋಲಿನ್ ನಾದದಿಂದ!
Last Updated 6 ಮೇ 2017, 14:15 IST
ತೆಲುಗಿನ 'ವಯೋಲಿನ್'ನಿಂದ ಹೊರಹೊಮ್ಮಿತು 'ರಿಕ್ಕಿ' ಚಿತ್ರದ 'ಓ ಬೇಬಿ' ಹಾಡು

ತೆಲುಗು ಕ್ರಾಂತಿಗೀತೆಯೊಂದು 'ಏನೇ ಕನ್ನಡತಿ' ಎಂದು ರೇಗಿಸಿ ಕನ್ನಡದ ಹಿರಿಮೆ ಸಾರಿತು!

ತೆಲುಗು ಚಿತ್ರ 'ಎರ್ರಸೈನ್ಯಂ'ದ ಕ್ರಾಂತಿಗೀತೆಯೊಂದು ಚಂದನವನಕ್ಕೆ ಬಂದು 'ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತೀ' ಎಂದು ಕೇಳಿತು.
Last Updated 5 ಮೇ 2017, 10:19 IST
ತೆಲುಗು ಕ್ರಾಂತಿಗೀತೆಯೊಂದು 'ಏನೇ ಕನ್ನಡತಿ' ಎಂದು ರೇಗಿಸಿ ಕನ್ನಡದ ಹಿರಿಮೆ ಸಾರಿತು!
ADVERTISEMENT

'ಜನ್ನತ್' ನಿಂದ ಬಂದ ಪ್ರೀತ್ಸೆ ಪ್ರೀತ್ಸೆ ಹಾಡು

'ಪ್ರೀತ್ಸೆ ಪ್ರೀತ್ಸೆ' ಚಿತ್ರದ ಟೈಟಲ್ ಹಾಡಿಗೆ ಸ್ಫೂರ್ತಿ ಸಿಕ್ಕಿದ್ದು ಇಮ್ರಾನ್ ಹಾಶ್ಮಿ ನಟಿಸಿದ ಬಾಲಿವುಡ್ ಚಿತ್ರ 'ಜನ್ನತ್'ನಿಂದ?
Last Updated 4 ಮೇ 2017, 13:36 IST
'ಜನ್ನತ್' ನಿಂದ ಬಂದ ಪ್ರೀತ್ಸೆ ಪ್ರೀತ್ಸೆ ಹಾಡು

'ಗಬ್ಬರ್ ಸಿಂಗ್' ಹಾಡಿನ ಬೀಟ್ಸ್ ಹಿಂದೆ ಹೊಂಟು ಬಿಟ್ಟ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'

'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಟೈಟಲ್ ಹಾಡಿನ ಸಂಗೀತಕ್ಕೆ ವಿ.ಹರಿಕೃಷ್ಣ ಸ್ಫೂರ್ತಿ ಪಡೆದದ್ದು ತೆಲುಗು ಚಿತ್ರ 'ಗಬ್ಬರ್ ಸಿಂಗ್' ಹಾಡಿನಿಂದ?
Last Updated 3 ಮೇ 2017, 14:17 IST
'ಗಬ್ಬರ್ ಸಿಂಗ್' ಹಾಡಿನ ಬೀಟ್ಸ್ ಹಿಂದೆ ಹೊಂಟು ಬಿಟ್ಟ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'

ಸುಮ್ ಸುಮ್ನೆ ಯಾಕೋ ತುಟಿ ಚುಂಬಿಸಿ ಹೋದ ತಮಿಳಿನ 'ದಿಲ್' ಚಿತ್ರದ ಹಾಡು

ಕಿಚ್ಚ ಸುದೀಪ್ ಅಭಿನಯದ ಗೂಳಿ ಚಿತ್ರದ 'ಸುಮ್ ಸುಮ್ನೆ ಯಾಕೋ' ಹಾಡಿಗೆ ಸ್ಫೂರ್ತಿ ಸಿಕ್ಕಿದ್ದು ವಿಕ್ರಮ್ ಅಭಿನಯದ ತಮಿಳು ಚಿತ್ರ 'ದಿಲ್' ನಿಂದ.
Last Updated 2 ಮೇ 2017, 13:01 IST
ಸುಮ್ ಸುಮ್ನೆ ಯಾಕೋ ತುಟಿ ಚುಂಬಿಸಿ ಹೋದ ತಮಿಳಿನ 'ದಿಲ್' ಚಿತ್ರದ ಹಾಡು
ADVERTISEMENT