ಬೇಡುವುದೇ ತಪ್ಪು!

7

ಬೇಡುವುದೇ ತಪ್ಪು!

Published:
Updated:

ಉಚಿತ ಬಸ್ ಪಾಸ್ ನೀಡುವ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ‘ಮಕ್ಕಳಲ್ಲಿ ಭೇದಭಾವ ಮಾಡಬೇಡಿ’ ಎಂದು ಪೋಷಕರು ಹೇಳುತ್ತಿದ್ದಾರೆ! ಸ್ವಂತ ವಾಹನಗಳನ್ನು ಹೊಂದಿರುವ, ಕೇಳಿದಷ್ಟು ವಂತಿಗೆ ಕೊಟ್ಟು ಖಾಸಗಿ ಶಾಲೆ- ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಲು ಶಕ್ತರಾಗಿರುವ ಪೋಷಕರು, ಉಚಿತ ಬಸ್‍ಪಾಸ್ ನಿರೀಕ್ಷಿಸಬಾರದು. ನೀಡಲೂಬಾರದು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !