ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ವಕ್ಫ್ ತಿದ್ದುಪಡಿ ಮಸೂದೆ ಬಡ ಮುಸ್ಲಿಮರ ಆಶಾಕಿರಣ

ಅರವಿಂದ ಬೆಲ್ಲದ
Published : 5 ಏಪ್ರಿಲ್ 2025, 0:12 IST
Last Updated : 5 ಏಪ್ರಿಲ್ 2025, 0:12 IST
ಫಾಲೋ ಮಾಡಿ
Comments
ವಕ್ಫ್‌ನಿಂದ ಬರುವ ಆದಾಯದ ಮೂಲಕ ಮುಸ್ಲಿಂ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ರಕ್ಷಣೆ ಮತ್ತು ತಾಯಂದಿರ ಕಲ್ಯಾಣ, ಮಹಿಳಾ ಉದ್ಯಮಿಗಳಿಗೆ ಕೌಶಲ ಅಭಿವೃದ್ಧಿ ಮತ್ತು ಕಿರುಬಂಡವಾಳ ಬೆಂಬಲ, ಫ್ಯಾಷನ್‌ ವಿನ್ಯಾಸ, ಆರೋಗ್ಯ ರಕ್ಷಣೆ ಮತ್ತು ಉದ್ಯಮ ಶೀಲತೆಯಂತಹ ಕ್ಷೇತ್ರಗಳಲ್ಲಿ ವೃತ್ತಿಪರ ತರಬೇತಿ, ವಿಧವೆಯರಿಗೆ ಪಿಂಚಣಿ, ಪಿತ್ರಾರ್ಜಿತ ವಿವಾದಗಳು ಮತ್ತು ಹಿಂಸಾಚಾರ ಪ್ರಕರಣಗಳಲ್ಲಿ ಕಾನೂನು ನೆರವು ನೀಡುವ ಉದ್ದೇಶವನ್ನು ಹೊಸ ಮಸೂದೆ ಹೊಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT