ಬುಧವಾರ, ಏಪ್ರಿಲ್ 8, 2020
19 °C

ಪೊಲೀಸರು ಸನ್ನದ್ಧರಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಸಮಾಜ, ಇವತ್ತಿನ ತಂತ್ರಜ್ಞಾನ ಮತ್ತು ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ಆದರೆ ಪೊಲೀಸ್ ತರಬೇತಿ ವ್ಯವಸ್ಥೆಯಲ್ಲಿ ಅಂತಹ ಬದಲಾವಣೆಗಳು ಕಾಣುತ್ತಿಲ್ಲ. ನಿಂತಲ್ಲೇ ನಿಂತಿದೆಯಲ್ಲವೇ? ಇದೇ ಕಾರಣಕ್ಕೆ ಸೈಬರ್ ಅಪರಾಧಗಳು ನಮ್ಮ ಪೊಲೀಸರಿಗೆ ಸವಾಲಾಗುತ್ತಿವೆ. ಸಂಶೋಧಕ ಕಲಬುರ್ಗಿ ಅವರ ಹತ್ಯೆ ನಡೆದಾಗಲೇ ಎಸ್‌ಐಟಿ ರಚಿಸಿ, ತನಿಖೆ ತೀವ್ರಗೊಳಿಸಿದ್ದರೆ ಗೌರಿ ಲಂಕೇಶ್ ಹತ್ಯೆ ತಡೆಯಬಹುದಿತ್ತು. ಅಲ್ಲವೇ?

–ಕೆ.ಪಿ. ಮಂಜುನಾಥ, ಕೆ.ಟಿ. ಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು