ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ, 08–01–1998
ಶ್ರೀಪೆರಂದೂರಿನಿಂದ ಸೋನಿಯಾ ಪ್ರಚಾರ
ನವದೆಹಲಿ, ಜನವರಿ 7– ಕಾಂಗ್ರೆಸ್ ಪರ ಪ್ರಚಾರ ನಡೆಸಲು ಒಪ್ಪಿರುವ ಸೋನಿಯಾ ಗಾಂಧಿ ಅವರು ಆರೂವರೆ ವರ್ಷಗಳ ಹಿಂದೆ
ತಮ್ಮ ಪತಿ ಹತ್ಯೆಗೀಡಾದ ಶ್ರೀಪೆರಂಬದೂರ್‌ನಿಂದ ಈ ತಿಂಗಳು 11ರಂದು ಪ್ರಚಾರ
ಕಾರ್ಯ ಆರಂಭಿಸಲಿದ್ದಾರೆ.
ಶ್ರೀಪೆರಂಬದೂರ್‌ನಲ್ಲಿರುವ ತಮ್ಮ ಪತಿ ರಾಜೀವ್ ಗಾಂಧಿಅವರ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಸೋನಿಯಾ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.