ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಸೇನೆ ವಶಕ್ಕೆ ಬಟಾಲಿಕ್‌, ಡ್ರಾಸ್‌ನ 4 ಶಿಖರ

07 ಜುಲೈ 1999, ಬುಧವಾರ
Published 6 ಜುಲೈ 2024, 18:41 IST
Last Updated 6 ಜುಲೈ 2024, 18:41 IST
ಅಕ್ಷರ ಗಾತ್ರ

ನವದೆಹಲಿ, ಜುಲೈ 6– ಕಾರ್ಗಿಲ್‌ನಲ್ಲಿ ಮುಂದುವರೆದಿರುವ ಭೀಕರ ಕಾಳಗದಲ್ಲಿ ಭಾರತೀಯ ಸೇನೆ ಬಟಾಲಿಕ್‌ ಹಾಗೂ ಡ್ರಾಸ್‌ ವಲಯದ ನಾಲ್ಕು ಪ್ರಮುಖ ಶಿಖರಗಳನ್ನು ವಶಪಡಿಸಿ ಕೊಂಡಿತು. ಈ ಹೋರಾಟದಲ್ಲಿ ಪಾಕಿಸ್ತಾನದ 55 ಸೈನಿಕರು ಹಾಗೂ 30 ಅತಿಕ್ರಮಣಕಾರರು ಸತ್ತಿದ್ದಾರೆ.

ಬಟಾಲಿಕ್‌ ವಲಯದ ಪಾಯಿಂಟ್‌ 4812 ಶಿಖರ ಮತ್ತು ಪಾಯಿಂಟ್ 5000 ಪೂರ್ವ ಭಾಗದ ಶಿಖರಗಳನ್ನು ಭಾರತೀಯ ಸೇನೆಯು ನಿನ್ನೆ ರಾತ್ರಿ ವಶಕ್ಕೆ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT