ಆ. 15 ರಂದು ಸರ್ಕಾರದ ಭಾಷಾ ನೀತಿ ಪ್ರಕಟಣೆ: ಸ್ವಾತಂತ್ರ್ಯ ದಿನದ ಕಾಣಿಕೆ
ನವದೆಹಲಿ, ಆ. 10– ಭಾಷಾ ಸಮಸ್ಯೆಯ ಬಗ್ಗೆ ಸರ್ಕಾರದ ನಿರ್ಧಾರವನ್ನು ರೂಪಿಸಲಾಗುತ್ತಿದ್ದು ಅದನ್ನು ಸ್ವಾತಂತ್ರ್ಯದ ದಿನವಾದ ಆಗಸ್ಟ್ 15 ರಂದು ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಡಾ. ತ್ರಿಗುಣ ಸೆನ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.