ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ತಿಂಗಳಿಂದ 3 ವರ್ಷದ ಮಕ್ಕಳನ್ನು ಹೊರಗಿಟ್ಟಿಲ್ಲ

Last Updated 7 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಸಂಗತ'ದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಅವ್ಯವಸ್ಥೆ ಮತ್ತು ಸ್ಥಳೀಯ ಸಮಸ್ಯೆಗಳಿಂದ ಮಕ್ಕಳಿಗಾಗುವ ತೊಂದರೆಗಳನ್ನು ಭರತ ಡೋಗ್ರಾ ಅವರು ಚೆನ್ನಾಗಿ ವಿವರಿಸಿದ್ದಾರೆ. ಆದರೆ 6 ತಿಂಗಳಿಂದ 3 ವರ್ಷದ ಮಕ್ಕಳನ್ನು ಐಸಿಡಿಎಸ್ ಯೋಜನೆಯಿಂದ ಹೊರಗಿಡಲಾಗಿದೆ ಎಂದಿರುವುದು ಸರಿಯಲ್ಲ. ಈ ಮಕ್ಕಳಿಗೆ ಗೋಧಿ ರವಾ ಮತ್ತು ಬೆಲ್ಲ 12 ದಿನ, ಅಕ್ಕಿ 13 ದಿನ, ಹೀಗೆ ಪ್ರತಿ ತಿಂಗಳು ಫಲಾನುಭವಿಯ ಮನೆಗೆ 6 ತಿಂಗಳಿಂದ ಮೂರು ವರ್ಷದವರೆಗೂ ಕಳುಹಿಸುವ ಅವಕಾಶ  ಯೋಜನೆಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT