ಜೋಡೆತ್ತು…

ಶುಕ್ರವಾರ, ಏಪ್ರಿಲ್ 26, 2019
36 °C

ಜೋಡೆತ್ತು…

Published:
Updated:

ಬಿಟ್ಟು ಬಿಡಿ ಜೋಡೆತ್ತುಗಳನ್ನು

ರೈತಾಪಿ ಜನರಿಗೆ,

ಮಾಡಬೇಕಿದೆ ಭೂಮಿಯ ಹದವ;

ಸುಖಾಸುಮ್ಮನೆ ಎಳೆದು

ತರಬೇಡಿ ಅವ,

ತೆರೆಯಲು ನಿಮ್ಮ ರಾಜಕೀಯ ಕದವ!

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !