ಚಿಕಿತ್ಸೆಗೆ ನೆರವಾಗಿ

ಮಂಗಳವಾರ, ಏಪ್ರಿಲ್ 23, 2019
25 °C

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಐದು ವರ್ಷದ ಪುತ್ರಿ ಹಿಮಾ ಬಾಯಿ ‘ಅಪ್ಲಾಸ್ಟಿಕ್‌ ಅನೀಮಿಯಾ’ ಕಾಯಿಲೆಯಿಂದ ಬಳಲುತ್ತಿದ್ದು,  ಚಿಕಿತ್ಸೆಗೆ ₹30 ಲಕ್ಷ ಖರ್ಚಾಗುವುದೆಂದು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೂಲಿ ಕಾರ್ಮಿಕನಾದ ನನಗೆ ಈ ಹಣ ಭರಿಸಲಾಗದು. ದಾನಿಗಳು ನೆರವಾಗಬೇಕೆಂದು ಕೋರುತ್ತೇನೆ.

ಬ್ಯಾಂಕ್‌ ಖಾತೆ ವಿವರ: ಹರೀಶ್‌ ನಾಯಕ, ಖಾತೆ ಸಂಖ್ಯೆ: 4262500101584501, ಕರ್ನಾಟಕ ಬ್ಯಾಂಕ್‌, ಕುಂದೂರು ಶಾಖೆ, IFSC– KARB0000426, ಸಂಪರ್ಕ ಸಂಖ್ಯೆ– 9108516130

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !