ಗುರುವಾರ , ಸೆಪ್ಟೆಂಬರ್ 23, 2021
21 °C

ಹೇಳುವುದು ಆಚಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕರ್ತವ್ಯ ನಿರ್ವಹಿಸಿದ ಮಠಾಧೀಶರ ಮಹಾಸಭಾ’ ಎಂಬ ಡಾ. ಶಿವಮೂರ್ತಿ ಮುರುಘಾ ಶರಣರ ಬರಹ
(ಪ್ರ.ವಾ., ಜುಲೈ 31) ಓದಿ ವ್ಯಥೆಯಾಯಿತು. ಅವರಿಗೆ ತಾವು ಹೇಳಬೇಕಿರುವುದೇನು ಎಂಬುದರ ಸ್ಪಷ್ಟತೆ ಇಲ್ಲದಿದ್ದುದು ಲೇಖನದಲ್ಲಿ ಎದ್ದು ಕಾಣುತ್ತಿತ್ತು.

ಈ ಒಂದು ತಿಂಗಳ ಕಾಲ ರಾಜ್ಯದಲ್ಲಿ ನಡೆದ ರಾಜಕೀಯ ಪ್ರಹಸನ ಮತ್ತು ಮಠಾಧೀಶರ ತತ್ವರಹಿತ ನಿಲುವುಗಳು ವಾಕರಿಕೆ ಬರಿಸುವಂತಿದ್ದವು. ಅವರ ಒಟ್ಟಾರೆ ಬರಹವನ್ನು ಸಾಂದ್ರೀಕರಿಸಿದಾಗ ಧ್ವನಿತವಾಗುವ ಎರಡು ಉಕ್ತಿಗಳೆಂದರೆ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಮತ್ತು ಹೇಳುವುದು ಆಚಾರ ತಿನ್ನುವುದು ಬದನೆಕಾಯಿ!       

-ಆನಂದ ರಾಮತೀರ್ಥ, ಜಮಖಂಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.