ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಮನವಿ

Last Updated 21 ಮೇ 2019, 19:42 IST
ಅಕ್ಷರ ಗಾತ್ರ

25 ವರ್ಷದವನಾದ ನಾನು (ಮದನ್‌ ಮುನಿರಾಜು) ಅಸ್ಥಿಮಜ್ಜೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಕ್ಯಾನ್ಸರ್‌ ನಾಲ್ಕನೇ ಹಂತದಲ್ಲಿದ್ದು, ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ಅಂದಾಜು ವೆಚ್ಚ ₹ 8– 10 ಲಕ್ಷ.

ಖಾಸಗಿ ಕಂಪನಿಯಲ್ಲಿ ಕಂಟೆಂಟ್‌ ಎಂಡಿಟರ್‌ ಆಗಿರುವ ನನ್ನ ಆದಾಯವನ್ನೇ ನನ್ನ ಕುಟುಂಬ ಅವಲಂಬಿಸಿದೆ. ಹೀಗಾಗಿ, ನನ್ನ ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯ ಇದ್ದು, ದಾನಿಗಳು ನೆರವು ನೀಡಬೇಕು. ಬ್ಯಾಂಕ್‌ ಖಾತೆ ವಿವರ: ಮದನ್‌ ಮುನಿರಾಜು, ಯೆಸ್‌ ಬ್ಯಾಂಕ್‌, ಖಾತೆ ಸಂಖ್ಯೆ8080811077239,IFSC: YESB0CMSNOC ಸಂಪರ್ಕ ಸಂಖ್ಯೆ: 7829956332.

ಮದನ್‌ ಮುನಿರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT