ಬುಧವಾರ, ಏಪ್ರಿಲ್ 21, 2021
24 °C

ಉತ್ಸವ ಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಎಲ್ಲ ದೇವಾಲಯಗಳಲ್ಲೂ
ಮೂಲವಿಗ್ರಹದ ಜೊತೆಗೆ
ಉತ್ಸವಮೂರ್ತಿಗಳೂ ಇವೆಯಂತೆ,
ಅವನ್ನು ಬೇರೆಡೆಗೆಲ್ಲಾ 
ಕೊಂಡೊಯ್ಯಬಹುದಂತೆ,
ಹಾಗಾಗಿ, ಎಲ್ಲೆಡೆಯಿಂದ
ಉತ್ಸವಮೂರ್ತಿಗಳನ್ನು
ವಿಧಾನಸೌಧಕ್ಕೆ ತರೋಣವಾಗಲಿ,
ಕೆಲಸ ಬಿಟ್ಟು ದೇವಾಲಯ ಸುತ್ತುವ
ಜನಪ್ರತಿನಿಧಿಗಳ ಸುತ್ತಾಟ
ತಪ್ಪುವಂತಾಗಲಿ...

- ಜೆ.ಬಿ.ಮಂಜುನಾಥ, ಪಾಂಡವಪುರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.