ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ...!

Last Updated 13 ಮಾರ್ಚ್ 2019, 18:45 IST
ಅಕ್ಷರ ಗಾತ್ರ

ರಾಜಕಾರಣಿಗಳ ಆಸ್ತಿ
ಅಸಹಜ ಏರಿಕೆಯಂತೆ
ಈ ವಿಷಯಕ್ಕೆ ಸಂಬಂಧಿಸಿ
ಸುಪ್ರೀಂ ಕೋರ್ಟ್
ಚಾಟಿ ಬೀಸಿದೆಯಂತೆ
ಪಾಪ! ರಾಜಕಾರಣಿಗಳಿಗೆ
ಇಂತಹುದರಲ್ಲೆಲ್ಲ ಆಸಕ್ತಿಯಿಲ್ಲ
ಅವರಿಗೇನಿದ್ದರೂ
‘ಅಭಿವೃದ್ಧಿ’ಯದೇ
ಚಿಂತೆಯಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT