ವಾಚಕರ ವಾಣಿ: ನಂಬಿಕೆ, ಭಾವನೆಗೆ ಧಕ್ಕೆ ಸರಿಯಲ್ಲ
‘ಗಣಪತಿ ಪೂಜೆ ಅಥವಾ ಪ್ರಾರ್ಥನೆ ಮಾಡುವುದು ಮೌಢ್ಯದ ಆಚರಣೆ, ಅದರ ಬದಲು ವಚನಗಳನ್ನು ಪ್ರಚುರಪಡಿಸುವುದು, ಪಠಿಸುವುದು ನಿಜವಾದ ಪ್ರಾರ್ಥನೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿರುವುದು (ಪ್ರ.ವಾ., ನ. 3) ಸರಿಯಲ್ಲ. Last Updated 5 ನವೆಂಬರ್ 2023, 23:30 IST