ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕಾಸುರರು!

Last Updated 24 ನವೆಂಬರ್ 2019, 19:31 IST
ಅಕ್ಷರ ಗಾತ್ರ

ನಮ್ಮಲ್ಲಿ ಏನೆಲ್ಲವನ್ನೂ,

ಶೌಚಾಲಯಗಳನ್ನು ಕೂಡ

ನುಂಗಿ ನೀರು ಕುಡಿಯುವ

ಬಕಾಸುರರುಂಟು!

ಆದರೆ ಕೆಲವೊಮ್ಮೆ ಅಲ್ಲಿ

ನೀರಿಲ್ಲದಿರುವುದರಿಂದ

ಕಷ್ಟವಾಗಬಹುದು

ನುಂಗುವುದು!

ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT