ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ

Last Updated 10 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವೈಜ್ಞಾನಿಕ ಯುಗದಲ್ಲೂ
ಅನವರತ ಗೋಚರಿಸುತಿದೆ
ಜಾತಿ ಪೆಡಂಭೂತ.
ಜಾತ್ಯತೀತತೆಯ ಬೆನ್ನ ಹಿಂದೆ
ಆಗಾಗ ನಡೆದಿದೆ
ಬಹಿಷ್ಕಾರ, ಅಶಾಂತಿ, ವೇದನೆ.
ರಾಜಕೀಯ ತಂತ್ರವಾಗದೆ
ವಿಶ್ವಮಾನವ ಮಂತ್ರವಾಗಿ
ಬೆಸೆಯಲು ಜಾತಿಗಳಲಿ ಪ್ರೀತಿ
ನೆರವಾಗಲಿ ಜಾತಿಗಣತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT