ನನ್ನ 14 ತಿಂಗಳ ಮಗು ನಯನ ಸಾಗರ ನ್ಯುಮೋನಿಯಾ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವರೆಗೆ ಚಿಕಿತ್ಸೆಗೆ ರೂ. 12 ಲಕ್ಷ ವೆಚ್ಚವಾಗಿದ್ದು ಇನ್ನೂ ರೂ. 8 ಲಕ್ಷ ವೆಚ್ಚ ಮಾಡಬೇಕಾಗಿದೆ.
ದಾನಿಗಳು ದಯವಿಟ್ಟು ಹಣವನ್ನು ನನ್ನ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 31302200129384 (ಐಎಫ್ಎಸ್ ಕೋಡ್: ಎಸ್ವೈಎನ್ಬಿ 0003130), ಅಮರಾಪುರಂ ಶಾಖೆ, ಮಡಕಶಿರಾ, ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ ಇದಕ್ಕೆ ಜಮಾ ಆಗುವಂತೆ ನೆರವು ನೀಡಬೇಕೆಂದು ಕೋರುವೆ. ಮೊ. 9008248438.
–ಎನ್.ಎಚ್. ಚಂದ್ರಶೇಖರ್, ಅಮರಾಪುರಂ, ಮಡಕಶಿರಾ ತಾಲ್ಲೂಕು