ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಚಾಲಿತ ವಾಹನ ಕಲ್ಪಿಸಿ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ವಿಧಾನಸೌಧಕ್ಕೆ ಶಾಸಕರು ಬಂದುಹೋಗಲು ಇತ್ತೀಚೆಗೆ ವಿದ್ಯುತ್‌ ಚಾಲಿತ ತೆರೆದ ವಾಹನವೊಂದನ್ನು ಉಚಿತವಾಗಿ ಶಾಸಕರ ಭವನದಿಂದ ಓಡಿಸಲಾಗುತ್ತಿದೆ.

ಆದರೆ ಪ್ರತಿದಿನ ಕಚೇರಿ ಕೆಲಸದ ನಿಮಿತ್ತ ಅಧಿಕಾರೇತರ ಸಿಬ್ಬಂದಿ ಬಹು ಅಂತಸ್ತಿನ ಕಟ್ಟಡದಿಂದ ವಿಕಾಸಸೌಧದ ಮೂಲಕ ಹಾದು ವಿಧಾನಸೌಧ ತಲುಪಲು, ಮರಳಲು ಹೆಚ್ಚು ಸಮಯ ವ್ಯಯಿಸಬೇಕಿದೆ. 

ಹತ್ತಿರದ ದಾರಿಯ ಗೇಟು ಸಂಜೆ ಮಾತ್ರ ತೆರೆಯುತ್ತದೆ. ಆದ್ದರಿಂದ ದಯಮಾಡಿ ಈ ಬಗ್ಗೆ ಗಮನಹರಿಸಿ ಅಧಿಕಾರೇತರ ಸಿಬ್ಬಂದಿಗೂ ಒಂದು ವಿದ್ಯುತ್‌ ಚಾಲಿತ ವಾಹನ (ಶಾಸಕರಿಗೆ ಇರುವಂತೆ) ಸೌಲಭ್ಯ ಕಲ್ಪಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT