ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಂನಗರ ದೇವರಾಜ

ಸಂಪರ್ಕ:
ADVERTISEMENT

ಪಾರ್ಕಿಂಗ್‌ ವ್ಯವಸ್ಥೆ ರೂಪಿಸಿ

ಕುಂದು ಕೊರತೆ
Last Updated 4 ಜನವರಿ 2016, 19:35 IST
fallback

ಗೇಟ್‌ ತೆಗೆಸಿ

ಕುಂದುಕೊರತೆ
Last Updated 19 ಜನವರಿ 2015, 19:30 IST
fallback

ಬಿಎಂಟಿಸಿ ಸಿಬ್ಬಂದಿಯು ಬ್ಯಾಡ್ಜ್ ಧರಿಸಲಿ

ಬಿಎಂಟಿಸಿಯ ನಿರ್ವಾಹಕರು, ಚಾಲಕರು ಇತ್ತೀಚೆಗಂತೂ ತಮ್ಮ ಹೆಸರು ಹಾಗೂ ಬಿಲ್ಲೆ ಸಂಖ್ಯೆ ಇರುವ ಬ್ಯಾಡ್ಜ್ ಧರಿಸುತ್ತಿಲ್ಲ. ಈ ಕುರಿತು ಸಂಬಂಧಪಟ್ಟವರು ಕಟ್ಟುನಿಟ್ಟಿನ ಸೂಚನೆ ನೀಡಿದಂತಿಲ್ಲ. ಇನ್ನಾದರೂ ಸೂಕ್ತ ತಿಳಿವಳಿಕೆ ನೀಡಲಿ. ಇದರಿಂದ ಸಾರ್ವಜನಿಕರಿಗೆ ಸಹಾಯವಾಗುತ್ತದೆ.
Last Updated 17 ನವೆಂಬರ್ 2014, 19:30 IST
fallback

ಶೌಚಾಲಯ ಸರಿಪಡಿಸಿ

ಸಚಿವಾಲಯದ ಕಚೇರಿಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ. ಮೂತ್ರಾಲಯಗಳಲ್ಲಿ ಕೊಳವೆಗಳೇ ಇಲ್ಲವಾಗಿದೆ. ಸರಿಯಾಗಿ ಶುಚಿ ಮಾಡುತ್ತಿಲ್ಲ. ಇದರಿಂದ ಸಂಬಂಧಪಟ್ಟವರು ಸರಿಯಾಗಿ ಮುತುವರ್ಜಿ ವಹಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು.
Last Updated 3 ನವೆಂಬರ್ 2014, 19:30 IST
fallback

ಮಾರ್ಗ ಬದಲಿಸಿ

ಪ್ರತಿದಿನ ಸಂಜೆ ವಿಧಾನಸೌಧದಿಂದ ಹೊರಡುವ ಪಿಎಚ್‌ಎಸ್‌ ಬಸ್‌ಗಳು ಬಹು ಅಂತಸ್ತುಗಳ ಕಟ್ಟಡದ ವೃತ್ತ ಬಳಸಿ ಮುಖ್ಯ ರಸ್ತೆಗೆ (ವಿಕಾಸಸೌಧ ಹಿಂಭಾಗ) ಬರಲು ಸಮಯವಾಗುತ್ತಿದೆ. ಈ ನಿಟ್ಟಿನಲ್ಲಿ ಈ ಸಮಯವನ್ನು ಉಳಿಸಲು ಸಂಚಾರಿ ಪೊಲೀಸರು ಈ ಸಂಬಂಧ ತುರ್ತುಕ್ರಮ ತೆಗೆದುಕೊಂಡರೆ ಉತ್ತಮ.
Last Updated 27 ಅಕ್ಟೋಬರ್ 2014, 19:30 IST
fallback

ಹಳ್ಳಕೊಳ್ಳದ ತೊಂದರೆ

ವಿಧಾನಸೌಧ ಹಿಂಭಾಗ ಸಂಜೆ ಬಿ.ಎಂ.ಟಿ.ಸಿ./ಕೆ.ಎಸ್‌.ಆರ್‌.ಟಿ.ಸಿ. ಯ ಪಿ.ಎಚ್‌.ಎಸ್‌. ಬಸ್ಸುಗಳು ತೆರಳಲು ಇರುವ ಜಾಗವು ಹಳ್ಳಕೊಳ್ಳಗಳಿಂದ ಕೂಡಿದೆ. ಇದರಿಂದ ಬಸ್ ಹತ್ತಲೂ ಸಹ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಇದರತ್ತ ಗಮನ ಹರಿಸಿಲ್ಲ. ಇನ್ನಾದರೂ ಈ ಹಳ್ಳಕೊಳ್ಳಗಳನ್ನು ಮುಚ್ಚಿಸುವ ವ್ಯವಸ್ಥೆ ಮಾಡಲಿ.
Last Updated 30 ಜೂನ್ 2014, 19:30 IST
fallback

ವಿದ್ಯುತ್‌ ಚಾಲಿತ ವಾಹನ ಕಲ್ಪಿಸಿ

ವಿಧಾನಸೌಧಕ್ಕೆ ಶಾಸಕರು ಬಂದುಹೋಗಲು ಇತ್ತೀಚೆಗೆ ವಿದ್ಯುತ್‌ ಚಾಲಿತ ತೆರೆದ ವಾಹನವೊಂದನ್ನು ಉಚಿತವಾಗಿ ಶಾಸಕರ ಭವನದಿಂದ ಓಡಿಸಲಾಗುತ್ತಿದೆ.
Last Updated 2 ಜೂನ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT