ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೆಲೆ ಏನು?

Last Updated 1 ಜನವರಿ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವಾರಸುದಾರರುಗಳೇ ಇಲ್ಲದ 22.33 ಲಕ್ಷ ಅಡುಗೆ ಅನಿಲ ಸಂಪರ್ಕ ಇದೇ ಎಂದು ಹೇಳಲಾಗಿತ್ತು. ಈಗ ರಾಜ್ಯದಲ್ಲಿ (2011ರ ಜನಗಣತಿ ಪ್ರಕಾರ 1.32 ಕೋಟಿ ಕುಟುಂಬಗಳಿದ್ದು) ಈ ಪೈಕಿ 59 ಲಕ್ಷ `ನಕಲಿ' ಪಡಿತರ ಚೀಟಿಗಳು ಪತ್ತೆ ಆಗಿವೆಯಂತೆ?

ಇದನ್ನು ರದ್ದುಪಡಿಸಿದರೆ ವಾರ್ಷಿಕ 400-500 ಕೋಟಿ ರೂ. ರಾಜ್ಯಕ್ಕೆ ಉಳಿತಾಯ ಆಗಲಿದೆಯಂತೆ?
ಕೇಂದ್ರವು ಇಂತಹ ಅಕ್ರಮ ವ್ಯವಹಾರಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ `ಹಿನ್ನೆಲೆಗಳು' ಏನೇನೋ?

ಇವುಗಳನ್ನೆಲ್ಲಾ ಬಿಟ್ಟು ಕೇವಲ ಜ್ಯೋತಿಷಿಗಳಿಗೆ, ಪುರೋಹಿತರಿಗೆ, ಅರ್ಚಕರಿಗೆ, ಅಡುಗೆ ಮಾಡುವವರಿಗೆ, ಹೆಣ ಹೊರೋರಿಗೂ ಲೈಸನ್ಸ್ ಪದ್ಧತಿ ಜಾರಿಗೆ ತಂದಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ! ಅಲ್ವೆ?
                                                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT