ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ ಮುಂದೂಡಿಕೆ

ಬುಧವಾರ, ಜೂಲೈ 17, 2019
25 °C

ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ ಮುಂದೂಡಿಕೆ

Published:
Updated:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿಜಿಸಿಇಟಿ ಮತ್ತು ಡಿಸಿಇಟಿ ಪರೀಕ್ಷೆಗಳನ್ನು ಜುಲೈ 13 ಮತ್ತು 14ರ ಬದಲಿಗೆ ಜುಲೈ 20 ಮತ್ತು 21ಕ್ಕೆ ಮುಂದೂಡಲಾಗಿದೆ.

ಪ್ರಶ್ನೆಪತ್ರಿಕೆ ಮತ್ತು ಇತರ ಕೆಲವು ಗೋಪ್ಯ ಸಾಮಗ್ರಿಗಳ ಮುದ್ರಣದಲ್ಲಿ ವಿಳಂಬವಾಗಿದ್ದರಿಂದ ಈ ಮುಂದೂಡಿಕೆ ಮಾಡಲಾಗಿದೆ.

ಎಂಬಿಎ, ಎಂಸಿಎ, ಎಂಇ, ಎಂಟೆಕ್‌, ಎಂಆರ್ಕ್‌ಗಳಿಗೆ ಪಿಜಿಸಿಇಟಿ ನಡೆಸಲಾಗುತ್ತದೆ. 3ನೇ ಸೆಮಿಸ್ಟರ್‌ ಎಂಜಿನಿಯರಿಂಗ್‌ ಕೋರ್ಸ್‌ ಪ್ರವೇಶಕ್ಕಾಗಿ ಡಿಸಿಇಟಿ ನಡೆಸಲಾಗುತ್ತದೆ. 

ಎರಡೂ ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಜುಲೈ 11ರ ಬಳಿಕ ಕೆಇಎ ವೆಬ್‌ಸೈಟ್‌ನಿಂದ (kea.kar.nic.in) ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !