ಶುಕ್ರವಾರ, ಜೂನ್ 18, 2021
23 °C

ಲೈಂಗಿಕ ಕಿರುಕುಳ:11 ವರ್ಷ ಜೈಲು ಶಿಕ್ಷೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ : ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿದ ಭಾರತೀಯ ಪ್ರಜೆಗೆ 11 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಡೆಟ್ರಾಯಿಟ್‌ನ ಫೆಡರಲ್‌ ಕೋರ್ಟ್‌ಗೆ ಸ್ಕಾರಿವಕೀಲರು ಒತ್ತಾಯಿಸಿದ್ದಾರೆ. 

ತಮಿಳುನಾಡಿನ ಪ್ರಭು ರಾಮಮೂರ್ತಿ ಎಂಬುವರು ಕಳೆದ ಜನವರಿಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಂದಿಗೆ
‘ಅಸಹ್ಯಕರ’ವಾಗಿ ವರ್ತಿಸಿದ್ದರು. 

‘11 ವರ್ಷ ಜೈಲು ಶಿಕ್ಷೆ ಪೂರೈಸುವವರೆಗೂ ಪ್ರಭು ಅವರಿಗೆ ಭಾರತಕ್ಕೆ ತೆರಳಲು ಅವಕಾಶ ನೀಡಬಾರದು’ ಎಂದು
ವಕೀಲರು ಒತ್ತಾಯಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು