‘ನಾನು ಬಾಕ್ಸ್ ಆಫೀಸ್ ಕಿಂಗ್ ಅಲ್ಲ. ನಾನು ಕೇವಲ ಪತ್ನಿ ಕಿರಣ್ನ ಕಿಂಗ್’ ಎಂದು ನಟ ಅಮೀರ್ ಖಾನ್ ಹೇಳಿಕೊಂಡಿದ್ದಾರೆ.
‘ದಂಗಲ್’ ಸಿನಿಮಾದ ಯಶಸ್ಸಿನ ಕಾರಣ ಆಯೋಜಿಸಿದ್ದ ಸಂತೋಷ ಕೂಟದಲ್ಲಿ ಈ ಬಗ್ಗೆ ಮಾತನಾಡಿರುವ ಅಮೀರ್, ‘ಸಿನಿಮಾವೊಂದು ಕಮರ್ಷಿಯಲ್ ಆಗಿ ಹೇಗೆ ದುಡ್ಡು ಗಳಿಸುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಸಿನಿಮಾಕ್ಕೆ ನಾನು ಸಹಿ ಹಾಕುವುದಿಲ್ಲ’ ಎಂದಿದ್ದಾರೆ.