ಖ್ಯಾತ ಪ್ರಸಾದನ ಕಂಪೆನಿ ‘ಕಾಯಾ’ ನೂತನ ಸರಣಿಯ ಬ್ರೈಟ್ನಿಂಗ್ ಮತ್ತು ಫರ್ಮಿಂಗ್ ಐ ಸೆರಮ್ ಮತ್ತು ರೆಡ್ಯುಸಿಂಗ್ ಕಾಂಪ್ಲೆಕ್ಸ್ ಪಿಗ್ಮೆಂಟೇಷನ್ ಇಂಟೆನ್ಸ್ ಕ್ಲಾರಿಫೈ ಎಚ್ಡಿ ಸರಣಿಯನ್ನು ಪರಿಚಯಿಸಿದೆ.
ಬ್ರೈಟ್ನಿಂಗ್ ಮತ್ತು ಫರ್ಮಿಂಗ್ ಐ ಸೆರಮ್ ದರ ೩೦ಎಂಎಲ್ಗೆ `೧೪೯೦. ರೆಡ್ಯುಸಿಂಗ್ ಕಾಂಪ್ಲೆಕ್ಸ್ ದರ ೩೦ ಎಂಎಲ್ಗೆ `೯೯೦.