ಕ್ರಿಕೆಟ್‌: ಸಿ.ಎಂ.ಆರ್‌. ತಂಡಕ್ಕೆ ರೋಚಕ ಜಯ

7

ಕ್ರಿಕೆಟ್‌: ಸಿ.ಎಂ.ಆರ್‌. ತಂಡಕ್ಕೆ ರೋಚಕ ಜಯ

Published:
Updated:

ಬೆಂಗಳೂರು: ಸಿ.ಎಂ.ಆರ್‌. ಪದವಿ ಪೂರ್ವ ಕಾಲೇಜು ತಂಡದವರು ರೇವಾ ಅಂತರ ಕಾಲೇಜು ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಎಂ.ಎಸ್‌.ರಾಮಯ್ಯ ಕಾಲೇಜು ತಂಡದ ಎದುರಿನ ಪಂದ್ಯದಲ್ಲಿ ಒಂದು ರನ್‌ನಿಂದ ಗೆದ್ದಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಸಿ.ಎಂ.ಆರ್‌ ಕಾಲೇಜು: 17 ಓವರ್‌ಗಳಲ್ಲಿ 7 ವಿಕೆಟ್‌ಗೆ 127 (ಸುಜಿತ್‌ 28; ಎಸ್‌.ಜಾಫರ್ 24ಕ್ಕೆ2).

ಎಂ.ಎಸ್‌.ರಾಮಯ್ಯ ಕಾಲೇಜು: 17 ಓವರ್‌ಗಳಲ್ಲಿ 126 (ಪಿ.ಮೋಹನ್‌ 51; ಸುಜಿತ್‌ 21ಕ್ಕೆ2).

ಫಲಿತಾಂಶ: ಸಿ.ಎಂ.ಆರ್‌. ತಂಡಕ್ಕೆ 1 ರನ್‌ ಗೆಲುವು.

ಎಂ.ಇ.ಎಸ್‌. ಕಾಲೇಜು: 17 ಓವರ್‌ಗಳಲ್ಲಿ 5 ವಿಕೆಟ್‌ಗೆ 133 (ಎಸ್‌.ಧೀರಜ್‌ ಔಟಾಗದೆ 49, ಅಕ್ಷನ್‌ 33; ಕಾರ್ತಿಕ್‌ 32ಕ್ಕೆ2).

ವಿಜಯ ಕಾಲೇಜು, ಜಯನಗರ: 9 ಓವರ್‌ಗಳಲ್ಲಿ 5 ವಿಕೆಟ್‌ಗೆ 54.(ಪಂದ್ಯಕ್ಕೆ ಮಳೆ ಅಡ್ಡಿ)

ಫಲಿತಾಂಶ: ಉತ್ತಮ ರನ್‌ ಸರಾಸರಿ ಆಧಾರದಲ್ಲಿ ಎಂ.ಇ.ಎಸ್‌ ತಂಡಕ್ಕೆ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !