ಕೊಯ್ಲಿನ ವೇಳೆಗೆ ದರ ಕುಸಿತ: ಕಾಫಿ ಬೆಳೆಗಾರರಿಗೆ ಆತಂಕ
Coffee Market Crash: ಕಳಸದಲ್ಲಿ ಕೊಯ್ಲು ಆರಂಭದ ವೇಳೆ ಕಾಫಿ ಬೆಲೆ ಕುಸಿಯುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ರೊಬಸ್ಟಾ ಮತ್ತು ಅರೇಬಿಕಾ ಬೆಲೆಯಲ್ಲಿ ಜಾಗತಿಕ ಕಾರಣದಿಂದ ಉಲ್ಬಣ ಉಂಟಾಗಿದೆ.Last Updated 21 ಡಿಸೆಂಬರ್ 2025, 23:30 IST